Select Your Language

Notifications

webdunia
webdunia
webdunia
webdunia

ಜೂನ್‌ 3ಕ್ಕೆ 7 ಸ್ಥಾನಕ್ಕೆ ವಿಧಾನ‌ ಪರಿಷತ್ ಚುನಾವಣೆ ದಿನಾಂಕ ಘೋಷಣೆ!

ಜೂನ್‌ 3ಕ್ಕೆ 7 ಸ್ಥಾನಕ್ಕೆ ವಿಧಾನ‌ ಪರಿಷತ್ ಚುನಾವಣೆ ದಿನಾಂಕ ಘೋಷಣೆ!
bengaluru , ಮಂಗಳವಾರ, 10 ಮೇ 2022 (14:16 IST)
ಜೂನ್‌ 3ರಂದು ತೆರವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಭಾರತೀಯ ಚುನಾವಣಾ ಆಯೋಗ ಮಂಗಳವಾರ ವಿಧಾನ ಪರಿಷತ್‌ ತೆರವಾದ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದೆ.
ಜೂನ್‌ 14ರಂದು 7 ಮೇಲ್ಮನೆ ಸದಸ್ಯರಾದ ಲಕ್ಷ್ಮಣ್‌ ಸವದಿ, ಅಲ್ಲಂ ವೀರಭದ್ರಪ್ಪ, ರಾಮಪ್ಪ ತಿಮ್ಮಾಪುರ್‌, ವೀಣಾ ಅಚ್ಚಯ್ಯ, ನಾರಾಯಣ ಸ್ವಾಮಿ,  ರಮೇಶ್‌ ಕುಮಾರ್‌ ಮತ್ತು ಲೆಹರ್‌ ಸಿಂಗ್‌ ಅವರ ಸದಸ್ಯತ್ವ ಅವಧಿ ಕೊನೆಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

9 ತಿಂಗಳ ಮಗು ಕೊಟ್ಟು ನಾಪತ್ತೆಯಾದ ಅಪರಿಚಿತ ಮಹಿಳೆ!