ಜೀವ್ ಗಾಂಧಿ ಹುಟ್ಟುಹಬ್ಬ ದೇಶದ ಜನತೆಗೆ ಅಭಿಮಾನ

Webdunia
ಶುಕ್ರವಾರ, 20 ಆಗಸ್ಟ್ 2021 (20:08 IST)
ಜೀವ್ ಗಾಂಧಿ ಹುಟ್ಟುಹಬ್ಬ ದೇಶದ ಜನತೆಗೆ ಅಭಿಮಾನ ಮೂಡಿಸುವ ದಿನವಾಗಿದೆ ಎಂದು ಗದಗನಲ್ಲಿ ಶಾಸಕ ಎಚ್.ಕೆ.ಪಾಟೀಲ ಹೇಳಿದ್ರು.ರಾಷ್ಟವನ್ನ ೨೧ ನೇ ಶತಮಾನಕ್ಕೆ ತೆಗೆದುಕೊಂಡ ಬಂದ ದಿಟ್ಟ ನಾಯಕ ರಾಜೀವ್ ಗಾಂಧಿ.ಇಂದು ನಾವೆಲ್ರೂ ಬಳಸ್ತಿರೋ ಮೊಬೈಲ್, ಇಂಟರ್ನೆಟ್, ಸೈಂಟಿಫಿಕ್ ಡೆವೆಲೆಪ್ ಮೆಂಟ್,ಎಲ್ಲದಕ್ಕೂ ಮೂಲ ಕಾರಣ ರಾಜೀವ್ ಗಾಂಧಿ ಅನ್ನೋದು ಅಲ್ಲಗಳೆಯುವಂತಿಲ್ಲ.ದೇಶದ ಐಕ್ಯತೆಗೆ, ಒಕ್ಕಟ್ಟಿಗೆ ಬಹುದೊಡ್ಡ ಕೊಡುಗೆ ಕೊಟ್ಟವರು,ಅಸ್ಸಾಂ, ಅಕಾರ್ಡ ಮೂಲಕ ಪಕ್ಷದ ಹಿತವನ್ನ ಬಲಿಕೊಟ್ಟು ರಾಷ್ಟ್ರಸೇವೆಯನ್ನ ಹೇಗೆ ಮಾಡಬೆಕೆಂಬುದನ್ನ ತೋರಿಸಿಕೊಟ್ಟ ನಾಯಕ ನಾಯಕ ಅಂದ್ರೆ ರಾಜೀವ್ ಗಾಂಧಿ ಎಂದು ಹೇಳಿದ್ರು. ಇವರ ಜೊತೆಗೆ ಮತ್ತೊಬ್ಬ ಮಹಾನ್ ನಾಯಕ ದೇವರಾಜು ಅರಸು ಸಹ ಹಿಂದುಳಿದ ವರ್ಗಗಳ ಆಶಾಕಿರಣವಾಗಿ, ರಾಜಕೀಯದಲ್ಲಿ ಬಹು ಎತ್ತರಕ್ಕೆ ಬೆಳೆದವರವ ಸಾಲಿನಲ್ಲಿ ದೇವರಾಜು ಅರಸು ನಿಲ್ಲುತ್ತಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ, ರಾಜ್ಯ ಕಟ್ಟುವಿಕೆ, ರಾಜ್ಯದ ಅಭಿವೃದ್ಧಿ ಸೇರಿದಂತೆ ಬಡವರ ಪರ ಕಾಳಜಿ ಹಾಗೂ ಗೇಣಿದಾರರನ್ನ ಭೂ ಒಡೆಯನನ್ನಾಗಿ, ಊಳುವವನ್ನ ಉಳ್ಳವನನ್ನಾಗಿ ಮಾಡಿದ ನಾಯಕ ಅದು ದೇವರಾಜು ಅರಸು..ಅಂಥಹ ನಾಯಕರನ್ನ ಇಂದು ರಾಜ್ಯ ಅಷ್ಟೆ ಅಲ್ಲದೇ ಇಡೀ ದೇಶ ಸ್ಮರಣೆ ಮಾಡ್ತಿರೋದು ನಮಗೆಲ್ಲ ಹೆಮ್ಮೆ ತರುವಙಥದ್ದು ಎಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಹೈಕಮಾಂಡ್ ಮೀಟಿಂಗ್ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಮುಂದಿನ ಸುದ್ದಿ
Show comments