Webdunia - Bharat's app for daily news and videos

Install App

ಪರಿಷತ್ ವಿಶೇಷ ಕಲಾಪದ ಹಿನ್ನಲೆ; ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಿದ ಜೆಡಿಎಸ್

Webdunia
ಮಂಗಳವಾರ, 15 ಡಿಸೆಂಬರ್ 2020 (10:36 IST)
ಬೆಂಗಳೂರು : ಪರಿಷತ್ ವಿಶೇಷ ಕಲಾಪದ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರಿಂದ ವಿಪ್ ಜಾರಿ ಮಾಡಲಾಗಿದೆ.

ಕಲಾಪದ ವೇಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಜೆಡಿಎಸ್ ಬಿಜೆಪಿಗೆ  ಬೆಂಬಲ ಸೂಚಿಸಿದೆ. ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ವಿಚಾರದಲ್ಲಿ ನಾವು ಬಿಜೆಪಿ ಪರ ನಿಲ್ಲುತ್ತೇವೆ. ಸಭಾಪತಿ ನಿರ್ಣಯ ಮಂಡನೆ ತಿರಸ್ಕಾರ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚೇಷ್ಟೆ ಮಾಡಲು ಬಂದ ಕೋತಿ.. ಮೊಬೈಲ್ ನೋಡಿ ಫುಲ್ ಕಳೆದುಹೋಯ್ತು… ಫನ್ನಿ Video

ಪ್ರಜ್ವಲ್ ರೇವಣ್ಣಗೆ ಜೈಲಲ್ಲಿ ಮೊಬೈಲ್, ಒಬ್ಬ ಸಹಾಯಕ.. ಏನಿದು ವೈಭೋಗ Video

ಅಮ್ಮ ಚಾಕಲೇಟ್ ಕದೀತಾಳೆ… ಅಮ್ಮನ ಮೇಲೆ ಕಂಪ್ಲೇಂಟ್ ಮಾಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ 3 ರ ಪೋರ Video

ಕಾಡಿನ ರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿದ್ದ ಮಹಿಳೆ ಎರಡೆರಡು ಚಿರತೆ ಒಟ್ಟಿಗೆ ದಾಳಿ ಮಾಡಿದಾಗ ಅವುಗಳಿಗೇ ಶಾಕ್ ಕೊಟ್ಟಿದ್ದೇಗೆ Video

ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ: ತಮಿಳುನಾಡಿಗೆ ಬಸ್ ಸ್ಥಗಿತ

ಮುಂದಿನ ಸುದ್ದಿ
Show comments