ಬೆಂಗಳೂರು : ಹೆಚ್ಚಿನವರಲ್ಲಿ ಪೈಲ್ಸ್  ಸಮಸ್ಯೆ ಕಾಡುತ್ತದೆ. ಮಲಬದ್ಧತೆಯಿಂದ ಈ ಸಮಸ್ಯೆ ಕಾಡುತ್ತದೆ ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುವುದರಿಂದ ಮಲವಿಸರ್ಜನೆ ವೇಳೆ ರಕ್ತ ಬರುತ್ತದೆ. ಇದು ದೇಹಕ್ಕೆ ಹಾನಿ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇದನ್ನು ಹಚ್ಚಿ.
									
										
								
																	
ಗುದನಾಳವು ಸೂಕ್ಷ್ಮ ಚರ್ಮದಿಂದ ಕೂಡಿರುವುದರಿಂದ ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚಿದರೆ ಅಲರ್ಜಿಯಾಗಬಹುದು. ಹಾಗಾಗಿ ಗುದ ಪ್ರದೇಶದಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದು ಪೈಲ್ಸ್ ನ್ನು ಕಡಿಮೆ ಮಾಡುತ್ತದೆ. ತುರಿಕೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.