Daily Horoscope
✕

ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದ ಡಿಕೆ ಶಿವಕುಮಾರ್: ಇದನ್ನು ಹೇಳಕ್ಕೆ ಇಷ್ಟು ದಿನ ಬೇಕಾಯ್ತಾ ಎಂದ ಜೆಡಿಎಸ್

ಕೃಷ್ಣವೇಣಿ ಕೆ
ಮಂಗಳವಾರ, 27 ಅಕ್ಟೋಬರ್ 2026 (15:01 IST)
ಬೆಳಗಾವಿ: ನೀವು ತಾಳ್ಮೆಯಿಲ್ಲದೇ ದುಡ್ಡು ಕೊಡಿ ಎಂದ ತಕ್ಷಣ ಕೊಡಕ್ಕೆ ಇದು ನನ್ನ ಸ್ವಂತ ದುಡ್ಡಲ್ಲ. ಸರ್ಕಾರದ ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದು ಡಿಕೆ ಶಿವಕುಮಾರ್ ಕಬ್ಬು ಬೆಳೆಗಾರರ ಮುಂದೆ ಹೇಳಿದ್ದ ವಿಡಿಯೋ ಹಂಚಿಕೊಂಡಿರುವ ಜೆಡಿಎಸ್ ಸಿಎಂಗೆ ಟಾಂಗ್ ಕೊಟ್ಟಿದೆ.

ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸುವಾಗ ಡಿಕೆ ಶಿವಕುಮಾರ್ ‘ನೀವು ತಾಳ್ಮೆಯಿಲ್ಲದೇ ಕಿರುಚಿದ ತಕ್ಷಣ ಡಿಕೆ ಶಿವಕುಮಾರ್ ತಂದು ಕೊಡಕ್ಕೆ ಇದು ನನ್ನ ಸ್ವಂತ ದುಡ್ಡಲ್ಲ. ಇದು ಸರ್ಕಾರದ ದುಡ್ಡು. ಸರ್ಕಾರದ ಬೊಕ್ಕಸದಲ್ಲಿ ದುಡ್ಡಿದ್ದರೆ ತಾನೇ ಕೊಡೋದು’ ಎಂದಿದ್ದರು.

ಅವರ ಈ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಜೆಡಿಎಸ್ ಬೊಕ್ಕಸದಲ್ಲಿ ದುಡ್ಡಿಲ್ಲ ಎಂದು ಹೇಳಲು ಇಷ್ಟು ದಿನ ಬೇಕಾಯ್ತಾ ಸಿಎಂಗೆ ಟಾಂಗ್ ಕೊಟ್ಟಿದೆ. ‘ಗ್ಯಾರಂಟಿ' ಕೊಟ್ಟು, ಈಗ ಸರ್ಕಾರದ ಬೊಕ್ಕಸ ಖಾಲಿ ಅಂತ ಒಪ್ಪಿಕೊಂಡ್ರಲ್ಲಾ! 

 
ಚುನಾವಣೆಗೂ ಮುಂಚೆ ಬೊಕ್ಕಸದಲ್ಲಿ ದುಡ್ಡಿತ್ತು ಅಂತಾನೇ ಅಲ್ವಾ ಬೇಕಾಬಿಟ್ಟಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದು? ಈಗ ರೈತರಿಗೆ ಕೊಡೋಕೆ ಜೇಬಲ್ಲಿ ಕಾಸಿಲ್ಲ. ಖಜಾನೆ ಖಾಲಿ ಮಾಡಿ, ಅಭಿವೃದ್ಧಿ ಮರೆತು, ರೈತರಿಗೆ ಪರಿಹಾರ ನೀಡಲೂ ಕಾಸಿಲ್ಲ ಎನ್ನುವ ದುಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದ್ದೇ ನಿಮ್ಮ ಸರ್ಕಾರದ ಸಾಧನೆಯೇ ಡಿಕೆ ಶಿವಕುಮಾರ್?’ ಎಂದು ಪ್ರಶ್ನೆ ಮಾಡಿದೆ.

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾಗತಿಕ ಧಾರ್ಮಿಕ ಜನಸಂಖ್ಯೆಯಲ್ಲಿ ಭಾರಿ ಬದಲಾವಣೆ: 2035ಕ್ಕೆ ನಂಬರ್ 1 ಸ್ಥಾನಕ್ಕೇರಲಿದೆ ಇಸ್ಲಾಂ

ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆಯಿಲ್ಲದೇ ನುಗ್ಗಲು ಯತ್ನಿಸಿದ ವ್ಯಕ್ತಿ: ಮಿಂಚಿನ ವೇಗದಲ್ಲಿ ಲಾಕ್ ಮಾಡಿದ ಸಿಐಎಸ್ಎಫ್ ಸಿಬ್ಬಂದಿ Video

ಮೃತಪಟ್ಟಿದ್ದಾಳೆಂದು ಚಿತಾಗಾರದ ಕುಲುಮೆಯೊಳಗೆ ಹಾಕಿದಾಗ ಚೀರಿದ ಮಹಿಳೆ: ಆದರೆ ನಂತರ ಆಗಿದ್ದೇ ಬೇರೆ: ಬೆಚ್ಚಿಬೀಳಿಸುವ Video

Karnataka Weather: ಇಂದು ರಾಜ್ಯದಲ್ಲಿ ಚಳಿಯ ತೀವ್ರತೆ ಎಷ್ಟಿರಲಿದೆ, ಇಲ್ಲಿದೆ ಹವಾಮಾನ ವರದಿ

ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ವೀರ ಸಾವರ್ಕರ್ ಉಲ್ಲೇಖಕ್ಕೆ ಶಿವಸೇನೆ ವಿರೋಧ: ಪುಸ್ತಕದ ಪುಟಗಳನ್ನು ಹರಿದು ಪ್ರತಿಭಟನೆ

ಮುಂದಿನ ಸುದ್ದಿ
Show comments