Publish Date: Thu, 16 Nov 2023 (14:22 IST)
Updated Date: Thu, 16 Nov 2023 (15:30 IST)
ಜೆಡಿಎಸ್ ಕಚೇರಿಗೆ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿ ಮುಂದೆ ಪೊಲೀಸರು ಮಹಜರ್ ಮಾಡಿದ್ದಾರೆ.ಸೆಕ್ಯುರಿಟಿ ಗಾರ್ಡ್ ಬಳಿಯಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.ಕೈ ಕಾರ್ಯಕರ್ತರ ವಿರುಧ್ಧ ಎಫ್ ಐ ಆರ್ ಆಗಿದೆ.ಪೋಸ್ಟರ್ ಅಂಟಿಸಿದ ಬಗ್ಗೆ ಪರಿಶೀಲನೆ ಮಾಡಿ ಪೊಲೀಸರು ಮಾಹಿತಿ ಪಡೆದಿದ್ದಾರೆ.