Publish Date: Sat, 05 Mar 2022 (18:42 IST)
Updated Date: Sat, 05 Mar 2022 (18:46 IST)
ಕನ್ನಡಪರ ಸಂಘಟನೆಗಳಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಂಡಿರುವ
ಮುತ್ತಪ್ಪ ರೈ ಯವರ
"ಜೈ ಕರ್ನಾಟಕ" ಸಂಘಟನೆ ರಾಜ್ಯಾಧ್ಯಕ್ಷರಾಗಿರುವ
"ಬಿ. ಎನ್.ಜಗದೀಶ್" ರವರ ಹುಟ್ಟುಹಬ್ಬವನ್ನು ಕಾರ್ಯಕರ್ತರು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಿದರು
ಜಯ ಕರ್ನಾಟಕ ಸಂಘಟನೆಯ ವತಿಯಿಂದ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಬಿ. ಎನ್. ಜಗದೀಶ್ ರವರು ಸಂಘಟನೆಯ ಚಟುವಟಿಕೆಗಳೊಂದಿಗೆ, ಕನ್ನಡ ಪರ ಹೋರಾಟಗಳು ಹಾಗೂ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದಾರೆ..
ಬಿ. ಎನ್. ಜಗದೀಶ್ ರವರ ಹುಟುಹಬ್ಬದ ಹಿನ್ನೆಲೆ
ನಿನ್ನೆ ರಾತ್ರಿಯಿಂದಲೇ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿತು,
ಇದೆ ರೀತಿ ಜಯ ಕರ್ನಾಟಕ ರಾಜ್ಯಾಧ್ಯಕ್ಷರಾದ
ಜಗದೀಶ್ ರವರ ವತಿಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ನೆರವೇರಿಸಿಲ್ಲಿ ಎಂಬುದು ಅವರ ಅಭಿಮಾನಿಗಳ ಆಶಯ...