ಜನತಾ ಕರ್ಫ್ಯೂಗೆ ಕಲ್ಯಾಣ ಕರ್ನಾಟಕ ಸ್ತಬ್ಧ : ಹುಡುಕಿದರೂ ಕಾಣದ ಜನ

Webdunia
ಭಾನುವಾರ, 22 ಮಾರ್ಚ್ 2020 (16:46 IST)
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಕಲಬುರಗಿ ನಗರದಲ್ಲಿ ಬೆಳಗ್ಗೆಯಿಂದಲೇ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಜನನಿಬಿಡ ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ ಮಾರ್ಗ, ಸರದಾರ್ ವಲ್ಲಭಭಾಯ್ ಪಟೇಲ್, ಖರ್ಗೆ ರಿಂಗ್ ರೋಡ್, ರಾಮಮಂದಿರ ರಸ್ತೆಗಳಲ್ಲಿ ಹುಡುಕಾಡಿದರೂ ಯಾರೊಬ್ಬರು ರಸ್ತೆಯಲ್ಲಿ ಕಂಡುಬರಲಿಲ್ಲ.

ಬೀದರ್ ನಲ್ಲಿಯೂ  ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ದೇವಾಲಯ, ಮಂದಿರ, ಮಸಿದಿಗಳಿಗೆ ಬೀಗ ಹಾಕಿ ಜನತಾ ಬಂದ್ ಗೆ ಬೆಂಬಲ ವ್ಯಕ್ತವಾಯಿತು.

ಇನ್ನು, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಜನತಾ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ತೂಕ ಇಳಿಕೆಗೆ ಆಹಾರ ಮಾತ್ರವಲ್ಲ, ಈ ಮೂರು ಹಂತಗಳನ್ನು ತಪ್ಪದೇ ಅನುಸರಿಸಿ

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

ಈ ಹರ್ಬಲ್ ಟೀಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ, ಆಮೇಲೆ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ
Show comments