Select Your Language

Notifications

webdunia
webdunia
webdunia
webdunia

ರೆಡ್ಡಿದಾಯ್ತು, ಮತ್ತೀಗ ಅವರ ಬೀಗರ ಆಹ್ವಾನ ಪತ್ರಿಕೆ ನೋಡಿ ( ವಿಡಿಯೋ)

janardhan reddy
ಬಳ್ಳಾರಿ , ಮಂಗಳವಾರ, 25 ಅಕ್ಟೋಬರ್ 2016 (11:21 IST)
ಈಗ ಎಲ್ಲಿ ನೋಡಿದರೂ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪ್ರೀತಿಯ ಪುತ್ರಿ ಬ್ರಹ್ಮಿಣಿಯ ಮದುವೆಯದೇ ಮಾತು. ರೆಡ್ಡಿ ಪರಿವಾರ ಅದ್ದೂರಿಯಾಗಿ ಮಾಡಿಸಿದ್ದ ಮದುವೆ ಕರೆಯೋಲೆ ವಿಡಿಯೋ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೀಗ ಅವರಿಗಿಂತಲೂ ಸಿರಿವಂತರಾಗಿರುವ ಬ್ರಹ್ಮಿಣಿ ವರಿಸಲಿರುವ ವರನ ಕಡೆಯವರ ಆಮಂತ್ರಣ ಪತ್ರಿಕೆ ಸಹ ಅದ್ದೂರಿಯಾಗಿ ಮೂಡಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 
ಬ್ರಹ್ಮಿಣಿಯನ್ನು ವರಿಸಲಿರುವ ರಾಜೀವ್ ವಿದೇಶದಲ್ಲಿ ರಿಯಲ್ ಎಸ್ಟೇಟ್ ಮತ್ತು ಕನಸ್ಟ್ರಕ್ಸನ್ ಉದ್ದಿಮೆಯನ್ನು ನಡೆಸುತ್ತಿದ್ದಾರೆ. 
 
ತೆಲುಗು ಭಾಷೆಯಲ್ಲಿರುವ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ. 
ರೆಡ್ಡಿದಾಯ್ತು, ಮತ್ತೀಗ ಅವರ ಬೀಗರ ಆಹ್ವಾನ ಪತ್ರಿಕೆ ನೋಡಿ ( ವಿಡಿಯೋ)


ಕೃಪೆ: ಪಬ್ಲಿಕ್ ಟಿವಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ, ಕುದುರೆಗೆ ವಿಶೇಷ ಸೇವಾ ಪದಕ