ಗಂಡ ಮನೆಗೆ ಬರಲ್ಲ ಅಂತಿದ್ದೋರು ಈ ಪೀಡೆ ಮನೆ ಬಿಟ್ಟು ಹೋಗಲ್ಲ ಅನ್ನೋ ಹಾಗೆ ಮಾಡಿದ ಕೊರೋನಾ!

Webdunia
ಗುರುವಾರ, 2 ಏಪ್ರಿಲ್ 2020 (09:45 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಎಂದರೆ ಹಾಗೆಯೇ. ಯಾವುದೇ ವಿಚಾರವಿರಲಿ ತಮ್ಮದೇ ಹಾಸ್ಯ ದಾಟಿಯಲ್ಲಿ ಹೇಳಿ ಕಾಲೆಳೆಯುವ ಸ್ವಭಾವ ಅವರದ್ದು.


ಇದೀಗ ಕೊರೋನಾ ಲಾಕ್ ಡೌನ್ ವಿಚಾರದ ಬಗ್ಗೆಯೂ ಅವರೂ ತಮ್ಮದೇ ಹಾಸ್ಯ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅದರಲ್ಲೂ ಮನೆಯಲ್ಲೇ ಕೂತಿರುವ ಗಂಡು ಮಕ್ಕಳ ಪಾಡಿನ ಬಗ್ಗೆ ಹಾಸ್ಯ ಮಾಡಿದ್ದಾರೆ.

‘ದಿನವಿಡೀ ಹೊರಗಡೆ ತಿರುಗುವ ಗಂಡಸರಿಗೆ ಕರೋನ ಗುಮ್ಮಿದ ಪೋರ್ಸಿಗೆ ಟೈಮ್ ಪಾಸ್ ಗೆ ಸಿಗುವವಳು ಈಗ ಹೆಂಡತಿ ಮಾತ್ರ. ಇಷ್ಟು ದಿನ ನೋಡ್ರಿ ನಮ್ ಯಜನಮಾನ್ರು ಸರಿಯಾಗಿ ಮನೆಗೇ ಬರೋಲ್ಲ ಅನ್ನೋ ಸ್ಟೋರಿ ಈಗ ಚೇಂಜ್.  ಏನ್ ಕರ್ಮಾನೆ ಗಂಡ ಎನ್ನುವ ಪೀಡೆ ಮನೆ ಬಿಟ್ಟು ಹೋಗಕ್ ಆಗದೇ ತಲೆನೋವಾಗಿದೆ ಎಂದು ಹೆಣ್ಮಕ್ಳು ಹೇಳುವ ಹಾಗಾಗಿದೆ’ ಎಂದು ತಮಾಷೆ ಮಾಡಿದ್ದಾರೆ. ಹೆಚ್ಚಾಗಿ ನಗರಗಳಲ್ಲಿರುವ ಗಂಡಸರು-ಹೆಣ್ಣುಮಕ್ಕಳ ಪರಿಸ್ಥಿತಿ ಇಂದು ಇದೇ ಆಗಿದೆ ನೋಡಿ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಯುಜಿಸಿ ಹೊಸ ನಿಯಮಕ್ಕೆ ಬ್ರೇಕ್ ಹಾಕಿದ ಸುಪ್ರೀಂಕೋರ್ಟ್

ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ: ವಿಜಯೇಂದ್ರ

ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಜಾಹೀರಾತು: ಸಿಟಿ ರವಿ ಆಕ್ರೋಶ

ಅನಂತ ಸುಬ್ಬರಾವ್ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಯುಜಿಸಿ ಹೊಸ ನಿಯಮ ಎಂದರೇನು, ಇದರ ವಿರುದ್ಧ ಪ್ರತಿಭಟನೆಗಳು ಯಾಕಾಗ್ತಿವೆ

ಮುಂದಿನ ಸುದ್ದಿ
Show comments