ಡಿಜೆ ಹಳ್ಳಿ ಕೆಜಿ ಹಳ್ಳಿ ಇಡೀ ಗಲಭೆ ರಾಷ್ಟ್ರವೇ ಗಮನಿಸಿದೆ-ಛಲವಾದಿ ನಾರಾಯಣಸ್ವಾಮಿ

Webdunia
ಬುಧವಾರ, 26 ಜುಲೈ 2023 (16:22 IST)
ಬೆಂಗಳೂರಿನಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರ ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ನಲ್ಲಿ ಅಮಾಯಕರು ಮರುಪರಿಶೀಲನೆ ಮಾಡಿ,ಅವರನ್ನು ಬಿಟ್ಟು ಬಿಡಬೇಕು ಅಂತ ತನ್ವಿರ್ ಶೇಟ್ ಪತ್ರ ಬರೆದಿದೆ.ಡಿಜೆ ಹಳ್ಳಿ ಕೆಜಿ ಹಳ್ಳಿ ಇಡೀ ರಾಷ್ಟ್ರವೇ ಗಮನಿಸಿದೆ.ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಾಕಿದ್ರು .ಅದು ಆವತ್ತಿನ ದೊಡ್ಡ ಘಟನೆ.ಈ ಘಟನೆಯಲ್ಲಿ ಕಾಂಗ್ರೆಸ್ ಲೀಡರ್ಸೇ ಇದ್ರು.ಅಂದಿನ ನಮ್ಮ ಸರ್ಕಾರ ಗುರುತಿಸಿ ಅವರು ವಿರುದ್ಧ ಕೇಸ್ ದಾಖಲಿಸಿ ಅರೇಸ್ಟ್ ಮಾಡಲಾಗಿತ್ತು.ಈಗ ಕೆಲವರು ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ.ಬೊಮ್ಮಾಯಿ‌ ಅವರು ಹೇಳ್ತಾರೆ.ನನಗೂ ಆವಾಗ ಕೆಲವರನ್ನು ಬಿಟ್ಟು ಬಿಡಿ ಅಂತ ಒತ್ತಡ ಇತ್ತು ಅಂತಾರೆ.ಬೆಂಕಿ ಹಾಕಿದವರು ಅಮಾಯಕರು ಆದ್ರೆ..?ಪತ್ರ ಬರೆದವರು ಅಮಾಯಕರಾ..?ದಲಿತ ನಾಯಕನ ಮನೆ ಮೇಲೆ ಬೆಂಕಿ ಹಾಕಿದ್ರಿ.ಅವರು ಹೇಳಿದಂತೆ ಏನಾದರೂ ಗೃಹ ಸಚಿವರು ಕೇಳಿದ್ರೆ ಪಾಪ ಮಾಡಿದಂತೆ ಆಗುತ್ತೆ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಶಕ್ತಿ ಸೈಕ್ಲೋನ್ ಇಫೆಕ್ಟ್, ಈ ದಿನದವರೆಗೂ ರಾಜ್ಯದಲ್ಲಿ ಮಳೆ ಸೂಚನೆ

ನನಗೇ ಅಧಿಕಾರ ಇದ್ದಿದ್ದರೆ ಮೆಟ್ರೋಗೆ ಬಸವಣ್ಣನ ಹೆಸರಿಡುತ್ತಿದ್ದೆ: ಸಿದ್ದರಾಮಯ್ಯ

ಬೆಂಗಳೂರಿನವರಿಗೆ ಕುರಿ, ಕೋಳಿ ಎಂದೆಲ್ಲಾ ಪ್ರಶ್ನೆ ಕೇಳಬೇಡಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ

ಜಾತಿ ಗಣತಿಯಲ್ಲಿ ಗೊಂದಲವೇ ಹೆಚ್ಚಾಗಿದೆ: ಬಿವೈ ವಿಜಯೇಂದ್ರ

ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ: ಶಾದ್ ಸಿದ್ದಿಕಿ

ಮುಂದಿನ ಸುದ್ದಿ
Show comments