Daily Horoscope

Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಚುರುಕು

Rain
ಬೆಂಗಳೂರು ವಾಹನ ಸವರಾರಿ ಮಳೆ ರಾಯ ಅಡ್ಡಿಯಾಗಿದೆ.ವಸಂತನಗರ,ಶಿವಾಜಿನಗರ,ಕೆಆರ್ ಮಾರ್ಕೆಟ್, ಕೆಆರ್ ಸರ್ಕಲ್ ಮಲ್ಲೇಶ್ವರಂ ನಲ್ಲಿ ಮಳೆ ರಾಯನ ಅಬ್ಬರ ಜೋರಿದೆ.ಮುಂದಿನ 4 - 5 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.15ಕ್ಕೂ ಅಧಿಕ ಜಿಲ್ಲೆಗಳಲ್ಲಿ  ಮಳೆಯಾಗುವ ಸಾಧ್ಯತೆ ಇದೆ.ಮುಂದಿನ 4 ರಿಂದ 5 ದಿನ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಕರಿ ನುಗ್ಗಿ ಬೇಕರಿ ಗಾಜು ಪುಡಿಗಟ್ಟಿದ ಪುಂಡರ ಗುಂಪು