Select Your Language

Notifications

webdunia
webdunia
webdunia
webdunia

ಸಾಗರ್ ಖಂಡ್ರೆ ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ: ಬಿಜೆಪಿಗರ ಪ್ರಶ್ನೆ

ಸಾಗರ್ ಖಂಡ್ರೆ ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ: ಬಿಜೆಪಿಗರ ಪ್ರಶ್ನೆ

Sampriya

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (16:24 IST)
Photo Courtesy X
ಬೆಂಗಳೂರು:  ಅತ್ಯಂತ ಕಿರಿಯ ವಯಸ್ಸಿನಲ್ಲಿ ಲೋಕಸಭಾ ಚುನಾವಣೆಗೆ ಧುಮುಕಿರುವ ಸಚಿವ ಈಶ್ವರ ಬಿ ಖಂಡ್ರೆಯವರ ಮಗ ಯುವ ನಾಯಕ ಸಾಂಗರ್ ಖಂಡ್ರೆ ಅವರು ಬಾಲ ಅಭ್ಯರ್ಥಿ ಎಂದು ಬಿಜೆಪಿ ಬೆಂಬಲಿಗರು ಲೇವಾಡಿ ಮಾಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕೈಗೊಂಡ ಸಾಗರ್ ಖಂಡ್ರೆ ಅವರ ಭಾಷಣದ ತುಣುಕನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಡಿಯರ್‌ @INCKarnataka
, ನಿಮ್ಮ @INCIndia
 ದ ಬಾಲ ಅಭ್ಯರ್ಥಿ @SagarKhandre12
 ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ?

ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು?

ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ ಕೆಲಸನಾ?

ಈ ಹಿಂದೆ ಸಾಗರ್ ಖಂಡ್ರೆಗೆ  ವಯಸ್ಸು ಚಿಕ್ಕಿದು, ಅನುಭವ ಇಲ್ಲ ಎಂದವರಿಗೆ ಕೌಂಟರ್ ಕೊಟ್ಟ ಸಾಗರ್, ಸವಿರೋಧಿಗಳು ನನ್ನ ವಯಸ್ಸು ಚಿಕ್ಕದು, ಅನುಭವ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ, ನಾನು ಬಿಬಿಎ, ಎಲ್ಎಲ್​ಬಿ ಐದು ವರ್ಷದ ಕೋರ್ಸ್ ಮುಗಿಸಿದ್ದೇನೆ. ಸುಪ್ರೀಂಕೋರ್ಟ್‌ನಲ್ಲಿ ಕೆಲಸ ಮಾಡಿದ್ದೇನೆ. ಲಾಯರ್​, ಜಡ್ಜ್ ಕೈಕೆಳಗೆ ಕೆಲಸ ಮಾಡಿದ‌ ಅನುಭವವಿದೆ. ನನಗೆಕಾನೂನು ಜ್ಞಾನ ಇದೆ, ಬೇಕಾದರೆ ಚರ್ಚೆಗೆ ಬನ್ನಿ ಯಾರಿಗೆ ಎಷ್ಟು ಜ್ಞಾನ ಇದೆ ಎಂದು ತಿಳಿಯುತ್ತದೆ ಎಂದು ಸವಾಲ್ ಎಸೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೇಜಸ್ವಿ ಸೂರ್ಯ ಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದು ಸೌಮ್ಯ ರೆಡ್ಡಿ ಬೆಂಬಲಿಗರು: ಚುನಾವಣಾ ಆಯೋಗಕ್ಕೆ ದೂರು