Select Your Language

Notifications

webdunia
webdunia
webdunia
webdunia

ಗ್ಯಾರಂಟಿಗಾಗಿ ‘ಮುದ್ರಾಂಕ ಬರೆ’ ಗ್ಯಾರಂಟಿನಾ?

ಗ್ಯಾರಂಟಿಗಾಗಿ ‘ಮುದ್ರಾಂಕ ಬರೆ’ ಗ್ಯಾರಂಟಿನಾ?
bangalore , ಮಂಗಳವಾರ, 5 ಡಿಸೆಂಬರ್ 2023 (16:00 IST)
ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡ್ತಿದೆ.. ಈ ಹಿನ್ನೆಲೆ ಮುದ್ರಾಂಕ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಸರ್ಕಾರ ಪ್ಲ್ಯಾನ್​ ಮಾಡಿಕೊಂಡಿದೆ ಎಂದು ಹೇಳಲಾಗ್ತಿದೆ.ಈ ಬಾರಿಯ ಚಳಿಗಾಲದ ಅಧಿವೇಶನದಲ್ಲೇ ಮುಂದ್ರಾಂಕ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆ ಇದೆ.

ನಾಳೆಯ ಕ್ಯಾಬಿನೆಟ್​ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ..ದತ್ತು ಡೀಡ್​ಗೆ 500 ರಿಂದ 1 ಸಾವಿರ ಏರಿಕೆ ಮಾಡುವ ಸಾಧ್ಯತೆ ಇದೆ.. ಪ್ರಮಾಣಪತ್ರಕ್ಕೆ 20 ರಿಂದ 200 ರೂ. ಏರಿಕೆ ಮಾಡುವ ಸಾಧ್ಯತೆ ಇದೆ.. 10 ಲಕ್ಷದವರೆಗಿನ ಒಪ್ಪಂದಕ್ಕೆ 100 ರಿಂದ 500 ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

BYV ಬಾಮೈದನ ಮನೆ ಮೇಲೆ ಲೋಕಾಯುಕ್ತ ದಾಳಿ