Select Your Language

Notifications

webdunia
webdunia
webdunia
webdunia

ಭಾರೀ ಪ್ರಮಾಣದ KSRTC ಆದಾಯ ಸೋರಿಕೆ ತಡೆದ ತನಿಖಾಧಿಕಾರಿಗಳು

ಭಾರೀ ಪ್ರಮಾಣದ KSRTC ಆದಾಯ ಸೋರಿಕೆ ತಡೆದ ತನಿಖಾಧಿಕಾರಿಗಳು.Investigators bust massive KSRTC revenue leak
bangalore , ಶುಕ್ರವಾರ, 2 ಜೂನ್ 2023 (20:45 IST)
ಪ್ರಯಾಣಿಕರಿಂದ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ದಂಡ ವಸೂಲಿಯನ್ನ ಕೆ ಎಸ್ ಆರ್ ಟಿ ಸಿ ನಿಗಮ ಮಾಡಿದೆ.ಏಪ್ರಿಲ್ ತಿಂಗಳ ಮಾಹೆಯಲ್ಲಿ 5,54,832 ರೂಪಾಯಿಯನ್ನ ಸಾರಿಗೆ ನಿಗಮ ವಸೂಲಿ ಮಾಡಿದೆ.44540 ವಾಹನಗಳನ್ನು ತನಿಖೆಗೊಳಪಡಿಸಿ 3070 ಪ್ರಕರಣಗಳನ್ನು ಇಲಾಖೆ ಪತ್ತೆಹಚ್ಚಿದೆ.3,415 ಮಂದಿಯಿಂದ  KSRTC ನಿಗಮದ ತನಿಖಾ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 2,38,803/- ರೂ ಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮದ ಬಗ್ಗೆ KSRTC ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಂದ ಮಾಹಿತಿ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಬೆಲೆ ಕುಸಿತ- 500-600 ರೂ.ಗೆ ಕ್ವಿಂಟಲ್ ಈರುಳ್ಳಿ ಮಾರಾಟ..!