ಖಾಸಗಿ ಕಂಪನಿ ಟೆಕ್ಕಿ ಮೇಲೆ ರೇಪ್ ಕೇಸ್ ನ ತನಿಖೆ ಶುರು- ಸಿಕೆ ಬಾಬಾ

Webdunia
ಶುಕ್ರವಾರ, 15 ಡಿಸೆಂಬರ್ 2023 (15:07 IST)
ತನ್ನ ಮೇಳೆ ರೇಪ್ ಮಾಡಲಾಗಿದೆ ಎಂದು ಯುವತಿಯೋರ್ವಳಿಂದ ಕೋರಮಂಗಲ‌ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.12ನೇ ತಾರೀಖು ರಾತ್ರಿ ಕೋರಮಂಗಲ ಪಬ್ ವೊಂದಕ್ಕೆ ಯುವತಿ ಹೋಗಿದ್ದಳು.ಆದ್ರೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಯುವತಿ ಇದ್ದಿದ್ದಾಗಿ ದೂರು ನೀಡಿದ್ದಾಳೆ.

ಪ್ರಜ್ಞೆ ಬಂದು ಮನೆಯೊಂದರ ಬಾಗಿಲು ಯುವತಿ ಬಡಿದಿದ್ದಳು.ನಂತರ 112 ಗೆ ಸ್ಥಳೀಯರು ಕರೆ ಮಾಡಿದ್ದರು.ನಂತರ ಸ್ಥಳಕ್ಕೆ ಆಗಮಿಸಿದ್ದ ಆಡುಗೋಡಿ ಪೊಲೀಸರರಿಂದ ಯುವತಿಯ ರಕ್ಷಣೆ ಮಾಡಲಾಗಿದೆ.ಅಲ್ಲಿಂದ ಕೋರಮಂಗಲ ಠಾಣೆಗೆ  ಪೊಲೀಸರು ಯುವತಿಯನ್ನ ಕರೆತಂದಿದ್ದರು.ಸದ್ಯ ಕೋರಮಂಗಲ ಠಾಣೆಯಲ್ಲಿ  ಯುವತಿ ದೂರು ದಾಖಲಿಸಿದ್ದಾಳೆ.
 
ಪ್ರಜ್ಙಾಹೀನಳಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ಆಗಿರೋ ಶಂಕೆ ಯುವತಿ ವ್ಯಕ್ತಪಡಿಸಿದ್ದು,ತನಿಖೆ ಮಾಡಿ ಎಂದು ಯುವತಿ ದೂರು ನೀಡಿದಳು.ಯುವತಿ ಹೇಳಿಕೆ ದಾಖಲಿಸಿಕೊಂಡು  ಕೋರಮಂಗಲ ಪೊಲೀಸರು ತನಿಖೆ ನಡೆಸಿದ್ದಾರೆ.
 
ಇನ್ನೂ ಈ ವಿಷಯವಾಗಿ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಪ್ರತಿಕ್ರಿಯಿಸಿದ್ದು,ಕೋರಮಂಗಲ ಮಹಿಳೆ ಮೇಲೆ ರೇಪ್ ಆರೋಪ ಕೇಳಿಬಂದಿದೆ.ಡಿ.12 ರಂದು ಕೋರಮಂಗಲ ಪಬ್ ನಲ್ಲಿ ಊಟಕ್ಕೆ ಬರ್ತಾರೆ.8.30 ರಿಂದ 11.30 ವರೆಗೂ ಸಮಯಕಳೆದಿದ್ದಾರೆ.ಆ ಸಮಯದ ಬಳಿಕ ಏನೋ ಆಗಿದೆ ಎಂದು ತಿಳಿಸಿದ್ದಾರೆ.ಮಹಿಳೆ ಹೇಳಿರುವಂತೆ ಏನು ನಡೆದಿಲ್ಲ ಆ ಸಮಯ ಮ್ಯಾಚ್ ಆಗ್ಲಿಲ್ಲ.ಟೈಮ್ ಫ್ರೇಮ್ ಪರಿಶೀಲಿಸಿದಾಗ ಮ್ಯಾಚ್ ಆಗಿಲ್ಲ ಅವರ ತಲೆಯಲ್ಲಿ ಇರೋ ವಿಷಯದಂತೆ ಇಲ್ಲಿ ಏನು ಸಿಗುತ್ತಿಲ್ಲ.ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಸಿ ಕೆ ಬಾಬಾ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗ್ತೀದ್ರಾ: ಕುಮಾರಸ್ವಾಮಿಗೆ ಶಿವಕುಮಾರ್ ಪ್ರಶ್ನೆ

ಮಧ್ಯಪ್ರದೇಶ ಸಿಎಂ ಪುತ್ರನ ಮಾದರಿ ನಡೆ: ಸಾಮೂಹಿಕ ವಿವಾಹದಲ್ಲೇ ಹಸೆಮಣೆಯೇರಿದ ಅಭಿಮನ್ಯು ಯಾದವ್‌

ಸಿಎಂ ಭೇಟಿ ಬಳಿಕ ಮತ್ತೇ ಶಾಂತಿ ಮಂತ್ರ ಪಠಿಸಿದ ಡಿಕೆ ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಪ್ರಕರಣ, ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಹೊಸ ಪ್ರಕರಣ

ದಿತ್ವಾ ಚಂಡಮಾರುತ, ಶ್ರೀಲಂಕಾದಲ್ಲಿ 132ಮಂದಿ ಸಾವು, 176ಮಂದಿ ನಾಪತ್ತೆ

ಮುಂದಿನ ಸುದ್ದಿ
Show comments