Select Your Language

Notifications

webdunia
webdunia
webdunia
webdunia

ಎಸಿಬಿ ರೇಡ್ ಗೆ ಒಳಗಾದವರ ಮಾಹಿತಿ

bangalore , ಗುರುವಾರ, 25 ನವೆಂಬರ್ 2021 (19:59 IST)
1) ಕೆ.ಎಸ್‌. ಲಿಂಗೇಗೌಡ (ಮಂಗಳೂರು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌)
 
2)  ಶ್ರೀನಿವಾಸ್‌ ಕೆ.(ಕಾವೇರಿ ನೀರಾವರಿ ನಿಮಗದ ಮಂಡ್ಯದ ಹೇಮಾವತಿ ಎಡದಂಡೆ ಕಾಲುವೆ ಕಾರ್ಯನಿರ್ವಾಹಕ ಎಂಜಿನಿಯರ್‌)
 
3) ಲಕ್ಷ್ಮೀನರಸಿಂಹಯ್ಯ,(ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ)
 
4) ವಾಸುದೇವ್‌ (ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು)
 
5) ಬಿ. ಕೃಷ್ಣಾ ರೆಡ್ಡಿ, (ಬೆಂಗಳೂರಿನ ನಂದಿನ ಡೇರಿಯ ಪ್ರಧಾನ ವ್ಯವಸ್ಥಾಪಕ)
 
6) ಟಿ. ರುದ್ರಪ್ಪ (ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ)
 
7) ಎ.ಕೆ. ಮಾಸ್ತಿ (ಸವದತ್ತಿಯ ಸಹಕಾರ ಅಭಿವೃದ್ಧಿ ಅಧಿಕಾರಿ)
 
8) ಸದಾಶಿವ ಮರಿಲಿಂಗಣ್ಣನವರ್‌ (ಗೋಕಾಕದ ಹಿರಿಯ ಮೋಟಾರು ವಾಹನ ನಿರೀಕ್ಷಕ)
 
9) ನತಾಜಿ ಹೀರಾಜಿ ಪಾಟೀಲ್‌ (ಬೆಳಗಾವಿಯ ಹೆಸ್ಕಾಂ ಕಚೇರಿಯ ಸಿ ದರ್ಜೆ ಸಿಬ್ಬಂದಿ)
 
10) ಕೆ.ಎಸ್. ಶಿವಾನಂದ (ಬಳ್ಳಾರಿಯ ನಿವೃತ್ತ ಉಪ ನೋಂದಣಾಧಿಕಾರಿ)
 
 
11) ರಾಜಶೇಖರ್‌ (ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞ)
 
12) ಮಾಯಣ್ಣ ಎಂ. (ಬಿಬಿಎಂಪಿಯ ಮುಖ್ಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ)
 
13) ಎಲ್‌.ಸಿ. ನಾಗರಾಜ್‌ (ಸಕಾಲ ಸೇವೆಗಳ ವಿಭಾಗದಲ್ಲಿರುವ ಕೆಎಎಸ್‌ ಅಧಿಕಾರಿ)
 
14) ಜಿ.ವಿ. ಗಿರಿ (ಬಿಬಿಎಂಪಿ ಯಶವಂತಪುರ ವಿಭಾಗ ಕಚೇರಿಯ ಡಿ ದರ್ಜೆ ಸಿಬ್ಬಂದಿ)
 
 
15) ಎಂ.ಎಸ್‌. ಬಿರಾದಾರ್‌ (ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್‌)

Share this Story:

Follow Webdunia kannada

ಮುಂದಿನ ಸುದ್ದಿ

ಬೀಡಾ ಪ್ರೀಯರೇ ತಪ್ಪದೇ ನೋಡಿ!