Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಹೆಚ್ಚಾದ ಬೈಕ್ ಕಳ್ಳರ ಕಾಟ

crime news

geetha

bangalore , ಬುಧವಾರ, 24 ಜನವರಿ 2024 (15:21 IST)
ಬೆಂಗಳೂರು-ನಗರದಲ್ಲಿ ಬೆಳ್ಳಂಬೆಳಿಗ್ಗೆ ಬೈಕ್ ಕದ್ದು ಕಳ್ಳ ಎಸ್ಕೇಪ್ ಆಗಿದ್ದಾನೆ.ದುಬಾರಿ ಬೆಲೆಯ ಬೈಕ್ ಕಳ್ಳ ಕದ್ದೊಯ್ದಿದ್ದಾನೆ.4 ಲಕ್ಷ ಮೌಲ್ಯದ ದೀಪಕ್ ಎಂಬುವರಿಗೆ ಸೇರಿದ ಕೆಟಿಎಂ ಬೈಕ್  ಕಳ್ಳತನವಾಗಿದೆ.ತನ್ನದೆ ಬೈಕ್ ಎಂಬಂತೆ ಬಂದು ಕಳ್ಳ ಬೈಕ್ ಕೊಂಡೊಯ್ದಿದ್ದಾನೆ.ಮೊದನೆ ಡೂಪ್ಲಿಕೇಟ್ ಕೀ ಮಾಡಿ ಕಳ್ಳ ತಂದಿದ್ದ.ಬೆಳಿಗ್ಗೆ 8 ಗಂಟೆಗೆ ಅಪಾರ್ಟ್ಮೆಂಟ್ ಒಳಬಂದು ಕಳ್ಳತನ ಮಾಡಿದ್ದಾನೆ.ಬೈಕ್‌ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಾಯಿ ಗೋವಿಂದ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ನಾಲ್ಕು ದಿನಗಳಷ್ಟೇ ಬಾಕಿ