Select Your Language

Notifications

webdunia
webdunia
webdunia
webdunia

ಸಿ ಎಂ ಬೊಮ್ಮಾಯಿ ಅವರಿಂದ ಇಂದು ಸುರಂಜನ್ ದಾಸ್ ಜಂಕ್ಷನ್ ಬಳಿಯ ಕೆಳಸೇತುವೆಲೋಕಾರ್ಪಣೆ

Inauguration of underbridge near Suranjan Das Junction today by CM Bommai
bangalore , ಗುರುವಾರ, 9 ಫೆಬ್ರವರಿ 2023 (18:41 IST)
ನಗರೋತ್ಥಾನ ಅನುದಾನದ ಅಡಿಯಲ್ಲಿ ನಿರ್ಮಾಣ ಮಾಡಿರುವ ಸುರಂಜನ್ ದಾಸ್ ಜಂಕ್ಷನ್ ಬಳಿಯ ಕಳಸೇತುವೆಯನ್ನ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಲೋಕಾರ್ಪಣೆ ಮಾಡಿದರು‌. 
 
ಬೆಂಗಳೂರು ನಗರದ ಪ್ರಮುಖ ಕಾಲಿಡಾರ್‌ ಜಂಕ್ಷನ್‌ ಗಳಲ್ಲಿ ಟ್ರಾಪಿಕ್ ಜಾಮ್ ಆಗುವುದನ್ನು ತಪ್ಪಿಸಲು ಕೇಳಸೇತುವೆ ಸಹಾಯಕಾರಿಯಾಗಿದ್ದು,ಹಳೇ ವಿಮಾನ ನಿಲ್ದಾಣ ರಸ್ತೆಯ ಸುರಂಜನ್ ದಾಸ್ ಜಂಕ್ಷನ್‌ ಬೆಂಗಳೂರಿನ ಕೇಂದ್ರಭಾಗ ,(ITPL)ಮಾರತ್ತಹಳ್ಳಿ, ವೈಟ್ ಫೀಲ್ಡ್, ವರ್ತೂರು ಮತ್ತು ಹೊರವರ್ತುಲ ಮುಂದುವರೆದ ಪ್ರದೇಶಗಳಿಗೆ ಸಂಪರ್ಕಿಸುವ ಜಂಕ್ಷನ್  ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BBMP ನೌಕರರ ಪ್ರತಿಭಟನೆ ಅಂತ್ಯ