Webdunia - Bharat's app for daily news and videos

Install App

ಸ್ವದೇಸಿ ಶಾಪಿಂಗ್ ಮತ್ತು ಆಹಾರ ಮೇಳ” ಆಕ್ಟೊಬರ್ 5,6,7 ರಂದು

Webdunia
ಗುರುವಾರ, 4 ಅಕ್ಟೋಬರ್ 2018 (19:42 IST)
ಬೆಂಗಳೂರು: ಸ್ವದೇಸಿ ಬಗ್ಗೆ ಅಭಿಮಾನ ಮತ್ತು ಪ್ರೀತಿ ಹೊಂದಿರುವ ಪ್ರತಿಯೊಬ್ಬರಿಗು ವಾರಾಂತ್ಯದಲ್ಲಿ ಸ್ವದೇಶಿ ಶಾಪಿಂಗ್ ಮತ್ತು ಆಹಾರ ಮೇಳವನ್ನು ಆಯೋಜಿಸಲಾಗಿದೆ.
 ನಗರದ ಸ್ವದೇಸಿ ಪ್ರೀಯರಿಗೆಂದೆ ಬಾಬಾಡಾ ಧಾಭಾ ವತಿಯಿಂದ ವಿಶಿಷ್ಟವಾದ ಮೇಳವನ್ನು ಆಯೋಜಿಸಲಾಗಿದೆ. ಮೇಳದ ವಿಶೇಷ ಆಕರ್ಷಣೆಯಾಗಿ ಸಿರಿಧಾನ್ಯ ಕಲಾ ಪ್ರದರ್ಶನ, ಭಾರತೀಯ ಸಾಂಪ್ರದಾಯಿಕ ಉಡುಗೆಯ ಫ್ಯಾಶನ್ ಶೋ, ದಸರಾ ಗೊಂಬೆಗಳ ಪ್ರದರ್ಶನ, ಮ್ಯಾಜಿಕ್ ಶೋ ಹಾಗೂ ಸಂದೇಶ ಪೂಜಾರಿಯವರಿಂದ ಕಣ್ಣು ಕಟ್ಟಿಕೊಂಡು ಅಡುಗೆ ಮಾಡುವ ಪ್ರತಿಭಾ ಪ್ರದರ್ಶನ ನಡೆಯಲಿದೆ.
 
ಸ್ವದೇಸಿ ಶಾಪಿಂಗ್ ಮತ್ತು ಆಹಾರ ಮೇಳ” ಕ್ಕೆ ಯಲಹಂಕ ಶಾಸಕ ಶ್ರೀ.ಎಸ್.ಆರ್ ವಿಶ್ವನಾಥ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆರ್.ಎಸ್.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ, ಯಲಹಾಂಕದ ಬಿಜೆಪಿ ಕಾರ್ಯದರ್ಶಿ ಡಾ. ಸತೀಶ್ ಕುಮಾರ, ಮಾಜಿ ಕಾರ್ಪೋರೆಟರ್ ನೇತ್ರಾ ಪಲ್ಲವಿ ಹಾಗೂ ಕಾರ್ಪೋರೇಟರ್ ಎಂ ಸತೀಶ್ ಆಗಮಿಸಲಿದ್ದಾರೆ.
 
ಯಲಹಂಕದ 5ನೇ ಹಂತದಲ್ಲಿರುವ ನಿಸರ್ಗ ಆಟದ ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳಿದ್ದು 500ಕ್ಕೂ ಹೆಚ್ಚು ತಿಂಡಿ ಮತ್ತು ತಿನಿಸುಗಳು ಮಕ್ಕಳ ಆಟ, ಗೃಹೋಪಯೋಗಿ ಪಿಠೋಪಕರಣಗಳು, ವಸ್ತ್ರಾಭರಣಗಳು ಹಾಗೂ ಲೈವ್ ಕುಕರಿ ಶೋ ನಡೆಯಲಿವೆ.
 
 ಮಾಧ್ಯಮ ಸಂಪರ್ಕ : ಅರವಿಂದ +91 8861474734

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments