Select Your Language

Notifications

webdunia
webdunia
webdunia
webdunia

ಗಾಂಧಿನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತೆ ಯುವತಿಯರ ಮಾಂಸ ದಂಧೆ

ಗಾಂಧಿನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತೆ ಯುವತಿಯರ ಮಾಂಸ ದಂಧೆ
ವಿಜಯಪುರ , ಗುರುವಾರ, 9 ಜುಲೈ 2020 (14:50 IST)
ಪ್ರತಿಷ್ಠಿತ ಗಾಂಧಿ ನಗರದಲ್ಲಿ ಯುವತಿಯರ ಮಾಂಸ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಪುಣೆ ಹಾಗೂ ಮುಂಬೈನಿಂದ ಕಾಲ್ ಗರ್ಲ್ ಗಳನ್ನು ಕರೆತಂದು ಮಧ್ಯ ವಯಸ್ಸಿನ ಮಹಿಳೆಯೊಬ್ಬಳು ಹಾಡಹಗಲೇ ಮಾಂಸದಂಧೆ ಶುರುಮಾಡಿಕೊಂಡಿದ್ದಾಳೆ.

ವಿಜಯಪುರದ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಮಹಿಳೆಯ ಕೆಲಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಕ್ಕಪಕ್ಕದ ನಿವಾಸಿಗಳಿಗೆ ಮಾಂಸದಂಧೆ ನಡೆಸುವ ಮಹಿಳೆಯೇ ಅವಾಜ್ ಹಾಕುತ್ತಿದ್ದಾಳೆ ಎಂದು ಸ್ಥಳೀಯರು ದೂರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ಕತ್ತು ಕುಯ್ದುಕೊಂಡ ಲವರ್ಸ್