Daily Horoscope
✕

ಬೆಂಗಳೂರಲ್ಲಿ ಹೆಚ್ಚಾದ ಅಕ್ರಮ ಸಿಲಿಂಡರ್ ಮಾಫಿಯಾ

Webdunia
ಬುಧವಾರ, 29 ನವೆಂಬರ್ 2023 (14:22 IST)
ಬೆಂಗಳೂರಲ್ಲಿ ಅಕ್ರಮ ಸಿಲಿಂಡರ್ ಮಾಫಿಯಾ ಹೆಚ್ಚಾಗಿದೆ.ಹೀಗಾಗಿ ಲೋಕಲ್ ಸಿಲಿಂಡರ್ ಲೀಕೇಜ್  ಬ್ಲಾಸ್ಟ್ ಆಗಿ 25 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.ಬೇಗೂರು ಠಾಣಾ ವ್ಯಾಪ್ತಿಯ ಲಕ್ಷ್ಮಿ ಪುರದಲ್ಲಿ ಘಟನೆ ನಡೆದಿದ್ದು.
 
ಲೋಕಲ್ ಸಿಲಿಂಡರ್ ಲೀಕ್ ಆಗಿ ರೂಂನಲ್ಲಿ ಗ್ಯಾಸ್ ಹಾರಡಿದ್ದೆ.ಅಡುಗೆ ಮಾಡಲು ಬೆಂಕಿ ಹಚ್ಚುತಿದ್ದಂತೆ ಬ್ಲಾಸ್ಟ್ ಸಿಲಿಂಡರ್ ಆಗಿದೆ.ಬ್ಲಾಸ್ಟ್ ತೀವ್ರತೆಗೆ ಇಡಿ ಬಿಲ್ಡಿಂಗ್ ಬಿರುಕು ಬಿದ್ದಿದೆ.ಮೂರು ಮನೆಯ ಬಾಗಿಲು,ಕಿಟಕಿಗಳು ಪಡಿಪುಡಿಯಾಗಿದೆ.
 
60% ಸುಟ್ಟ ಗಾಯಗೊಂಡ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಒಂದೇ ತಿಂಗಳಲ್ಲಿ ಇದು ಎರಡನೆ ದುರಂತವಗಿದ್ದು,15 ದಿನದ ಹಿಂದೆ ದೇವರಚಿಕ್ಕನಹಳ್ಳಿಯಲ್ಲಿ ಬ್ಲಾಸ್ಟ್ ಆಗಿತ್ತು.ಅದು ಕೂಡ ಲೋಕಲ್ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಬ್ಲಾಸ್ಟ್ ಆಗಿತ್ತು.ಆ ಬ್ಲಾಸ್ಟ್ ನಲ್ಲಿ ಓರ್ವ ಯುವತಿ ಸಾವನಾಪ್ಪಿದ್ದಾಳೆ.ಬೆಂಗಳೂರಿಗೆ ಅಕ್ರಮ ಸಿಲಿಂಡರ್ ಅಡ್ಡೆಗಳು ಮಾರಕವಾಗ್ತಿದೆ.ಬೆಂಗಳೂರಿನ ಹಲವೆಡೆ  ಅಕ್ರಮ ಸಿಲಿಂಡರ್ ಮಾಫಿಯಾ ನಡೆಯುತ್ತಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಟಿಂಗ್ ಆಪರೇಷನ್ ಸಿನಿಮಾದ ನಿರ್ಮಾಪಕ, ನಿರ್ದೇಶಕ ಯಾರು: ಬಿ.ಶ್ರೀರಾಮುಲು

ಇದ್ದಕ್ಕಿದ್ದಂತೆ ಗಂಡಕಿ ನದಿಯಲ್ಲಿ ನುಗ್ಗಿ ಬಂದ ಪ್ರವಾಹ: ಭೀಕರ ದೃಶ್ಯ ಸೆರೆ Video

ಪೊಲೀಸ್ ಕಸ್ಟಡಿಯಲ್ಲಿದ್ದ ಅಭಿಜಿತ್ ದಿಪ್ಕೆ ಮತ್ತು ಸ್ನೇಹಿತರು ಕೊನೆಗೂ ರಿಲೀಸ್: ಆದರೆ ಷರತ್ತು ಅನ್ವಯ

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ಮುಂದಿನ ಸುದ್ದಿ
Show comments