Webdunia - Bharat's app for daily news and videos

Install App

ಇನ್ನು 4 ದಿನದಲ್ಲಿ IISC ಯಿಂದ ಪಿಲ್ಲರ್ ಕುರಿತು ರಿಸಲ್ಟ್

Webdunia
ಮಂಗಳವಾರ, 17 ಜನವರಿ 2023 (13:35 IST)
ಮೆಟ್ರೋ ಪಿಲ್ಲರ್ ನಿಂದ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಇಂಜಿನಿಯರ್ ಗಳ ತಲೆದಂಡವಾಗುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ.
 
ಈ ವೇಳೆ ಮಾತನಾಡಿದ IISC expert ಚಂದ್ರ ಕಿಶನ್ ಇನ್ನು 4  ದಿನದಲ್ಲಿ IISC ಯಿಂದ ಪಿಲ್ಲರ್ ಕುರಿತು ರಿಸಲ್ಟ್ ಪ್ರಕಟವಾಗುತ್ತೆ ಅಂತಾ ಹೇಳಿದ್ದಾರೆ.ಅಲ್ಲದೆ ಈಗಾಗಲೇ ಶೇ 80.IISC ತಾಂತ್ರಿಕ ತನಿಖೆ ಮುಗಿಸಿದೆ.ಫಿಲ್ಲರ್ ಕುಸಿಯಲು ಮುಖ್ಯ ಕಾರಣ ಅತಿ ಎತ್ತರಕ್ಕೆ ಕಂಬಿ ಕಟ್ಟಿರುವುದೇ ಆಗಿರಬಹುದು.ಸ್ಪಾಟ್ ವಿಸಿಟ್ , ಇಂಜಿನಿಯರ್ಸ್ ಹೇಳಿಕೆ , ಮಣ್ಣು ,ಕಂಬಿ ಸಲಕರಣೆ ಪರೀಕ್ಷೆ ನಡೆದಿದೆ .ಕಾಮಗಾರಿಯಲ್ಲಿ ಗುಣಮಟ್ಟದ ವಸ್ತುಗಳ ಬಳಕೆ ಆಗಿದೆ .ಆದ್ರೆ 18 ಅಡಿ ಎತ್ತರ ಕಂಬಿ ಕಟ್ಟಿರೋದು ಅನಾಹುತಕ್ಕೆ ಕಾರಣವಾಗಿದೆ. ಸರಿಯಾದ ಸಪೋರ್ಟ್ ನೀಡಿಲ್ಲ .ಕಂಬಿ ಎತ್ತರ ಜಾಸ್ತಿ ಆಗಿ ಘಟನೆ ಸಂಭವಿಸಿದೆ ಎಂದು ಕಿಶಾನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments