ಕೆಪಿಎಸ್‌ಸಿ ಸೇರಿದಂತೆ ಸಾರ್ವಜನಿಕ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ. ಇನ್ನು ಮುಂದೆ ಇಂಥ ಅಪರಾಧಗಳಲ್ಲಿ ಭಾಗಿಯಾದವರಿಗೆ ಬೇಲ್ ಸಿಗೋದಿಲ್ಲ.
ಈ ಕುರಿತಾದ 2023ರ ಕರ್ನಾಟಕ ಪರೀಕ್ಷಾ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ ಅಂತಾ ಸಾರ್ವಜನಿಕ ಪರಿಕ್ಷೆ ನೇಮಕಾತಿ ವಿಧೇಯಕದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.