Select Your Language

Notifications

webdunia
webdunia
webdunia
webdunia

ಮೂರನೇ ಆಯ್ಕೆ ಬಂದರೆ ನಾನು ಸಿದ್ದ - ಪರಮೇಶ್ವರ್

If the third option comes I am ready
bangalore , ಗುರುವಾರ, 18 ಮೇ 2023 (15:20 IST)
ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಆಯ್ಕೆ ಕಳೇದ ಎರಡು ದಿನಗಳಿಂದಲೂ ನಡೆಯುತ್ತಿದೆ.ಡಿಕೆಶಿವಕುಮಾರ್,ಸಿದ್ದರಾಮಯ್ಯ ಪೈಟ್ ನಿಲ್ತಾನೆ ಯಿಲ್ಲ ಈ‌ ಹಿನ್ನೆಲೆ ಮಾಜಿ‌ ಹೈಕಮಾಂಡ್ ಸ್ಟ್ರಾಂಗ್ ಇಲ್ವಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಹೈಕಮಾಂಡ್ ಯಾವತ್ತು ಸ್ಟ್ರಾಂಗ್ ಆಗಿ ಇರುತ್ತೆ.ಸಾಂದರ್ಭಿಕವಾಗಿ ತೀರ್ಮಾನ ಮಾಡ್ತಾರೆ.ಅವರು ಯಾರು ಒಬ್ಬರ ಹೆಸರು ಹೇಳಬಹುದು.ಸಮಾಧಾನಕರವಾಗಿ ಎಲ್ಲ ಅಂತ್ಯ ಆಗಬೇಕು ಸಮಯ ತೆಗೆದುಕೊಂಡು ನಿರ್ಧಾರ ಆಗುತ್ತೆ ವೀಕ್ ಹೈಕಮಾಂಡ್ ಇರಲ್ಲ ಎಂದು ಹೇಳಿದರು.ಇನ್ನೂ ಹೈಕಮಾಂಡ್ ನ ಮೂರನೇ ಆಯ್ಕೆ ಬಂದರೆ ನಾನು ಸಿದ್ದ ನಾನು ಪಕ್ಷದ ಶಿಸ್ತಿನ ಸಿಪಾಯಿ.ನಾನು ಯಾವಾಗಲೂ ಸಿದ್ದವಾಗಿದ್ದೇನೆ ಎಂದು ಸಿಎಂ ಆಸೆ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅದಾನಿ ಕಂಪನಿ ಬಗ್ಗೆ 2016 ರಿಂದ ಯಾವುದೇ ತನಿಖೆ ನಡೆಸಿಲ್ಲ : ಸೆಬಿ