Select Your Language

Notifications

webdunia
webdunia
webdunia
webdunia

ಸಚಿವ ನಾಗೇಂದ್ರ ಕಾನೂನು ಉಲ್ಲಂಘನೆ ಮಾಡಿದ್ದರೆ ಅದು ತಪ್ಪು

yatindra siddaramaiah
ವಿಜಯಪುರ:ಸಚಿವ ನಾಗೇಂದ್ರ ಕಾನೂನು ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.  

ವಿಜಯಪುರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾಮೀನಿನ ಮೇಲಿರುವ ನಾಗೇಂದ್ರ ಅವರು ದೆಹಲಿಗೆ ತೆರಳಿದ್ದ ವಿಚಾರದ ಬಗ್ಗೆ ಮಾತನಾಡಿದರು.

ಅವರು ಪರವಾನಿಗೆ ಪಡೆದು ಹೋಗಬೇಕಾಗುತ್ತೆ. ಇದರಿಂದ ಅವರ ಜಾಮೀನು ರದ್ದಾಗುತ್ತೆ ಅನ್ನೋದು ಗೊತ್ತಿಲ್ಲ. ಅದನ್ನ ಅವರ ವಕೀಲರು ನೋಡುತ್ತಾರೆ ಎಂದರು

ಇದ್ದಿದ್ದೇ 15 ಸ್ಥಾನಗಳು. ಅದರೊಳಗೆ ತಂದೆಯವರು ಹೆಚ್ಚಿನ ಹೆಸರೇ ಕೊಟ್ಟಿದ್ದರು. ಅದರೊಳಗೆ ಅವರು ಕೆಲವರನ್ನ ಪಿಕ್ ಮಾಡಿ ಕೊಂಡಿದ್ದಾರೆ. ಹಾಗಾಗಿ ತಂದೆಯವರಿಗೆ ಏನು ಅಸಮಾಧಾನ ಇಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Video, ಆಟೋದಲ್ಲಿ ಮೈಮರೆತ ಜೋಡಿ, ಸಿಗ್ನಲ್‌ನಲ್ಲೇ ಖಾಸಗಿ ಅಂಗವನ್ನು ಹೊರಹಾಕಿ ವ್ಯಕ್ತಿ ಅಸಭ್ಯ ವರ್ತನೆ