Select Your Language

Notifications

webdunia
webdunia
webdunia
webdunia

ಶಿವಮೊಗ್ಗ ಅಷ್ಟೇ ಅಲ್ಲಾ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡ್ತೇನೆ-ಮಧುಭಂಗಾರಪ್ಪ

I will work for the development of Shivamogga state
bangalore , ಶನಿವಾರ, 27 ಮೇ 2023 (16:30 IST)
ಸಚಿವ ಸ್ಥಾನ‌ ಸಿಕ್ಕಿರೋದು ಖುಷಿ ತಂದಿದೆ.ಪಕ್ಷ ಗುರುತಿಸಿ ಜವಾಬ್ದಾರಿ ಕೋಟ್ಟಿದೆ.ಕೇವಲ‌ ಶಿವಮೊಗ್ಗ ಅಷ್ಟೇ ಅಲ್ಲಾ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡ್ತೇನೆ.ವಿರೋಧ ಪಕ್ಷ ಗ್ಯಾರಂಟಿ ಗಳ ಅಪಹಾಸ್ಯ ಮಾಡ್ತಿದೆ.ಪ್ರಣಾಳಿಕೆ ‌ಸಮೀತಿಯಲ್ಲಿ ನಾನು ಇದ್ದೆ .ನಮಗೆ ಗೊತ್ತಿದೆ ಗ್ಯಾರಂಟಿ ಯೋಜನೆಯನ್ನ ಹೇಗೆ ಜಾರಿಮಾಡಬೇಕೆಂದು ಎಂದು ಮಧುಭಂಗಾರಪ್ಪ ಹೇಳಿದ್ದಾರೆ.
 
ಅಲ್ಲದೆ ವಿರೋದ ಪಕ್ಷಗಳ ವಾರಂಟಿಯೇ ಹೋಗಿದೆ.ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನ  ಇನ್ನಷ್ಟು ಬಲ ಪಡಿಸ್ತೇವೆ.ಯಾವ ಖಾತೆ ಯನ್ನ ಕೊಟ್ಟರು ನಿಭಾಯಿಸುತ್ತೇನೆ. ಸಾಕಷ್ಟು ಜನರ ನಡುವೆ ನನಗೆ ಸಚಿವ ಸ್ಥಾನಸಿಕ್ಕಿದೆ.ಹಾಗಾಗಿ ಖಾತೆ ಬಗ್ಗೆ ಮಾತನಾಡೋದಿಲ್ಲ.ಯಾವ ಖಾತೆ ಕೊಟ್ಟರು ನಿಭಾಯಿಸಿತ್ತೇನೆ ಎಂದು ಮಧುಭಂಗಾರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುತ್ತಪ್ಪ ರೈ ಪುತ್ರನಿಂದ ಮತ್ತೆ ಪುಂಡಾಟ