Select Your Language

Notifications

webdunia
webdunia
webdunia
webdunia

ನನಗೆ ಯಾರ ಮೇಲೂ ದ್ವೇಷ ಇಲ್ಲ-ಹೆಚ್.ಡಿ.ದೇವೇಗೌಡ

I don't hate anyone
bangalore , ಸೋಮವಾರ, 28 ಆಗಸ್ಟ್ 2023 (16:12 IST)
ನನಗೆ ಈಗ 91ನೇ ವರ್ಷ ಪ್ರಾರಂಭವಾಗಿದೆ. ನನಗೆ ಯಾರ ಮೇಲೂ ದ್ವೇಷ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೆಷನ್ ವೇಳೆ ಪಕ್ಷದ ಶಾಸಕರು, ಎಂಎಲ್​ಸಿಗಳು ಸಭೆ ಮಾಡಿದ್ರು. ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಕೋರ್ ಕಮಿಟಿ ಮಾಡಿ ರಾಜ್ಯದಲ್ಲಿ ಪ್ರವಾಸ ಮಾಡಿದ್ರು. 91ನೇ ವಯಸ್ಸಿನಲ್ಲಿ ಕಿಂಚಿತ್ತೂ ಬಿಡದೇ ಸೇವೆ ಸಲ್ಲಿಸ್ತೇನೆ. ಪ್ರಾದೇಶಿಕ ಪಕ್ಷ ಉಳಿಸಲು ಏನೇ ಆಗಲಿ ಮಾಡ್ತೀವಿ. ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ರಾಜ್ಯ ಪ್ರವಾಸ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿ ಹಂತದಲ್ಲಿ ಪ್ರವಾಸ ಮಾಡಲಿದ್ದೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಕ್ಲೀನ್ ಇದ್ದಾಗ ಭಯ ಯಾಕೆ ಎಂದು ವಿಪಕ್ಷನಾಯಕರಿಗೆ ಟಾಂಗ್ ನೀಡಿದ ಡಿಕೆಶಿವಕುಮಾರ್