Select Your Language

Notifications

webdunia
webdunia
webdunia
webdunia

ಬೇರೆ ಮಹಿಳೆಯರ ಸಹವಾಸಕ್ಕೆ ಬಿದ್ದ ಗಂಡ : ಪತ್ನಿ ಮಾಡಿದ್ದೇನು?

ಬೇರೆ ಮಹಿಳೆಯರ ಸಹವಾಸಕ್ಕೆ ಬಿದ್ದ ಗಂಡ : ಪತ್ನಿ ಮಾಡಿದ್ದೇನು?
ಹುಬ್ಬಳ್ಳಿ , ಶನಿವಾರ, 9 ಮೇ 2020 (19:32 IST)
ಬೇರೆ ಬೇರೆ ಮಹಿಳೆಯರೊಂದಿಗೆ ಚಾಟಿಂಗ್, ಕಾಲ್ ಮಾಡುತ್ತಾ ಸಹವಾಸಕ್ಕೆ ಬಿದ್ದ ಗಂಡನೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.

ಪರ ಸ್ತ್ರೀಯರ ಸಹವಾಸದಲ್ಲಿ ಬಿದ್ದ ಗಂಡನೊಬ್ಬ ನೀಡುತ್ತಿದ್ದ ಕಿರುಕುಳದಿಂದ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹುಬ್ಬಳ್ಳಿಯ ಉಣಕಲ್ ಪ್ರದೇಶದ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಗಂಡ ಮಹೇಶ್ ಪಾಟೀಲ್ ಕಿರುಕುಳ ನೀಡಿದ ಪತಿಯಾಗಿದ್ದಾನೆ.

ಆತ್ಮಹತ್ಯೆಗೆ ಶರಣಾದ ಸವಿತಾಳ ಪೋಷಕರು ಮಹೇಶ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಕೊಡಲಿಲ್ಲಾಂತ ಬಾರ್ ಮಾಲೀಕನಿಗೆ ಥಳಿಸೋದಾ