Select Your Language

Notifications

webdunia
webdunia
webdunia
webdunia

ನೀರು ಇದೆ ಅಂತಾ ಮಾತಾಡೋದು ಎಷ್ಟು ಸರಿ

ಮಾಜಿ ಸಿಎಂ ಯಡಿಯೂರಪ್ಪ
ತಮಿಳುನಾಡಿನ ಜೊತೆ ಒಳ್ಳೆಯ ಸಂಬಂಧ ಇರುವ ಸಿಎಂ, ತಕ್ಷಣ ತಮಿಳುನಾಡು ಸಿಎಂ ಜೊತೆ ಮಾತಾಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರು ನಮ್ಮಲ್ಲಿ ಹೆಚ್ಚುವರಿ ನೀರು ಇದೆ ಎಂದು ಮಾತಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು. ಇಂತಹ ಮಾತು ಬಿಟ್ಟು ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಬೇಕಿತ್ತು. ಇದನ್ನು ನಾನು ಖಂಡಿಸುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​