Webdunia - Bharat's app for daily news and videos

Install App

ಮನೆಯಲ್ಲೇ ಬಿದ್ದಿರಿ ಎಂದ ಸಚಿವ

Webdunia
ಬುಧವಾರ, 22 ಜುಲೈ 2020 (20:56 IST)
ಕುಟುಂಬ ಹಾಗೂ ಸಮಾಜ ಸರಿಯಾಗಿರಬೇಕು ಎಂದರೆ ಮನೆಯಲ್ಲೇ ಬಿದ್ದಿರಬೇಕು.

ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿದ್ದಾರೆ. ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಹಾಗೂ ಜೀವನದ ಜೊತೆಗೆ ಯಾರೂ ಚೆಲ್ಲಾಟ ಆಡಬಾರದೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ವಿನಾಕಾರಣ ಅಡ್ಡಾಡುತ್ತಾ ಕೊರೊನಾ ಹರಡಿಸಬೇಡಿ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಸರಾ ಸಂದರ್ಭದಲ್ಲಿ ಆನೆಗಳ ಲದ್ದಿ ಕಂಡರೆ ಜನರು ತುಳಿಯುತ್ತಾರೆ, ಕಾರಣ ಏನ್ ಗೊತ್ತಾ, Video

ಜೆನ್ ಜಿ ಜೊತೆ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ವಿಶೇಷ ಕಾರ್ಯಕ್ರಮ

ಬರ ಪರಿಹಾರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

ರೀಲ್ಸ್ ಗಾಗಿ 30 ಅಡಿ ಆಳಕ್ಕೆ ಉಲ್ಟಾ ಜಂಪ್ ಹೊಡೆದ: ಕೊನೆಗೆ ಈತನ ಪರಿಸ್ಥಿತಿ ಆಗಿದ್ದು ನೋಡಿ ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು

ಗುವಾಹಟಿಯಲ್ಲಿ ನವವಿವಾಹಿತೆಯ ಭೀಕರ ಹತ್ಯೆ: ಪತ್ನಿಯ ರುಂಡ ಕಡಿದು ಫ್ರಿಟ್ಜ್‌ನಲ್ಲಿ ಬಚ್ಚಿಟ್ಟ ಭೂಪ

ಮುಂದಿನ ಸುದ್ದಿ
Show comments