Select Your Language

Notifications

webdunia
webdunia
webdunia
webdunia

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ವತಿಯಿಂದ ಪ್ರತಿಭಟನೆ

Hindu Janjagruti Committee protest
bangalore , ಬುಧವಾರ, 29 ಜೂನ್ 2022 (19:14 IST)
ಪ್ರತಿಭಟನೆ
ರಾಜಸ್ಥಾನದ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ರಾಷ್ಟ್ರಪತಿ ರಾಮಸೇನೆಯಿಂದ ಶ್ರೀ ರಾಮನಾಥ್ ಕೋವಿಂದ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಹತ್ಯೆ ಮಾಡಿದ ಮಹಮ್ಮದ್ ರಿಯಾದ್ ಅಕ್ತರ್ ಮತ್ತು ಮಹಮ್ಮದ್ ಗೌಸ್‌ಗೆ ಗಲ್ಲು ಶಿಕ್ಷೆ ವಿಧಿಸಿ ಮನವಿ ಮಾಡಿದ್ದಾರೆ. ಮೃತ ಕನ್ನಲಾಲ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಬೇಕು, ಆರೋಪಿಗಳಿಗೆ ಸಾರ್ವಜನಿಕರ ಮಧ್ಯೆ ಗಲ್ಲು ಶಿಕ್ಷೆ ವಿಧಿಸಬೇಕು, ಇಂತಹ ಪ್ರಕರಣಗಳು ದೇಶದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಶ್ರೀ ರಾಮಯ್ಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ರಾಮಸೇನೆಯಿಂದ ರಾಷ್ಟ್ರಪತಿಗಳಿಗೆ ಮನವಿ ಪತ್ರ