Select Your Language

Notifications

webdunia
webdunia
webdunia
webdunia

ಬಾಂಬ್ ಬೆದರಿಕೆ ಕರೆ: ಬೆಂಗಳೂರು ಮೆಟ್ರೋ ಸ್ಟೇಶನ್`ಗಳಲ್ಲಿ ಹೈಅಲರ್ಟ್

ಬಾಂಬ್ ಬೆದರಿಕೆ ಕರೆ: ಬೆಂಗಳೂರು ಮೆಟ್ರೋ ಸ್ಟೇಶನ್`ಗಳಲ್ಲಿ ಹೈಅಲರ್ಟ್
ಬೆಂಗಳೂರು , ಭಾನುವಾರ, 26 ಮಾರ್ಚ್ 2017 (12:38 IST)
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲ ಮೆಟ್ರೋ ಸ್ಟೇಶನ್`ಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭದ್ರತೆ ಹೆಚ್ಚಿಸಲಾಗಿದ್ದು, ಪ್ರತಿಬ್ಬರನ್ನೂ ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಲಾಗಿದೆ.

ಕರೆ ಮಾಡಿದ್ದ ಅನಾಮಿಕನೊಬ್ಬ ಅರೇಬಿಕ್ ಭಾಷೆಯಲ್ಲಿ ಮಾತನಾಡಿದ್ದು, ಬೆಂಗಳೂರು ಮೆಟ್ರೋ ಬಾಂಬ್ ಎಂದಷ್ಟೇ ಹೇಳಿದ್ದಾನೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಭದ್ರತೆ ಸೂಚಿಸಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

`ನಾವು ಅಧಿಕಾರಕ್ಕೆ ಬಂದರೆ ಸಂಪೂರ್ಣ ಮನೆ ಕಂದಾಯ ರದ್ದು’