Select Your Language

Notifications

webdunia
webdunia
webdunia
webdunia

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್

High alert at Bangalore railway station
bangalore , ಮಂಗಳವಾರ, 22 ನವೆಂಬರ್ 2022 (17:41 IST)
ಬೆಂಗಳೂರಿನ ರೈಲ್ವೆ ನಿಲ್ದಾಣದ ಎಲ್ಲಾ ಎಂಟ್ರಿಗಳಲ್ಲೂ ತಪಾಸಣೆ ಮಾಡ್ತಿದ್ದಾರೆ.ರೈಲ್ವೆ ಎಸ್ ಪಿ ಸೌಮ್ಯ ಲತಾರಿಂದ ತಪಾಸಣೆ ನಡೆಯುತ್ತಿದೆ.DySP ಗೀತಾರಿಂದ  ಸೌಮ್ಯಲತಾ ಮಾಹಿತಿ ಪಡೆದಿದ್ದು,ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
 
ರೈಲ್ವೇ ನಿಲ್ಧಾಣದಲ್ಲಿ ಪೊಲೀಸರ್ ಕಟ್ಟೆಚ್ಚರವಹಿಸಿದ್ದು,ಖುದ್ದು ರೈಲ್ವೆ ಎಸ್ ಪಿ ಎಸ್ ಪಿ ಸೌಮ್ಯಲತಾ ರಿಂದ ಸ್ಪೆಷಲ್ ಡ್ರೈವ್‌ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಲ್ಲರ್ ಬಿಎಂಟಿಸಿ ಗೆ ಮತ್ತೊಂದು ಬಲಿ