Webdunia - Bharat's app for daily news and videos

Install App

ಅಟ್ಲಾಂಟದಲ್ಲಿ ಹೆಲಿಕಾಪ್ಟರ್ ಎಕ್ಸ್​ಪೋ

Webdunia
ಬುಧವಾರ, 8 ಮಾರ್ಚ್ 2023 (16:16 IST)
ಅಮೆರಿಕಾದ ಅಟ್ಲಾಂಟದಲ್ಲಿ ಇದೀಗ ಹೆಲಿಕಾಪ್ಟರ್ ಉತ್ಸವ. ಹೆಲಿಕಾಪ್ಟರ್ ಅಂತರಾಷ್ಟ್ರೀಯ ಒಕ್ಕೂಟ ಆಯೋಜಿಸಿರುವ HAI EXPO 23ರಲ್ಲಿ ವಿವಿಧ ಕಂಪನಿಗಳ ನೂರಾರು ಹಲಿಕಾಪ್ಟರ್​ಗಳು ಭಾಗವಹಿಸಿವೆ. ಒಂದೊಂದು ಹೆಲಿಕಾಪ್ಟರ್​ನಲ್ಲೂ ಒಂದೊಂದು ರೀತಿಯ ತಂತ್ರಜ್ಞಾನ ಅಳವಡಿಸಿದ್ದು, ಆಕರ್ಷಕವಾಗಿ ರೂಪಿಸಲಾಗಿದೆ. AH-1F ಕೋಬ್ರಾ, ಬೋಯಿಂಗ್ ಕಂಪನಿಯ ಮಿಲಿಟರಿ ಹೆಲಿಕಾಪ್ಟರ್ H175 ನ್ನು ಇಂಗ್ಲೆಂಡ್​ಗೆ ಪೂರೈಸಲು ಸಿದ್ಧವಾಗಿದೆ. ಇನ್ನು ಸಿಕೋರ್ ಸ್ಕೈ S-92 ಹೆಲಿಕಾಪ್ಟರ್ ಕೂಡಾ ಎಲ್ಲರ ಗಮನ ಸೆಳೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲಿವುಡ್ ಸಿನಿಮಾವಲ್ಲ ಇದು ರಿಯಲ್…ನೇಪಾಳದಲ್ಲಿ ಇದ್ದಕ್ಕಿದ್ದಂತೆ ರಾಕ್ಷಸನಂತೆ ನುಗ್ಗಿಬಂದ ಅಲೆಗಳು Shocking video

ದೆಹಲಿ ತಲುಪಿದ ಸಚಿವ ಬಿ ನಾಗೇಂದ್ರ, ಮುಂದಿನ ನಡೆ ನಿಗೂಢ

ದಿಡೀರ್ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಈ ಭೇಟಿಯ ಹಿಂದಿದೆ ಮಹತ್ವದ ಕಾರಣ

ಪಾರ್ಸೆಲ್ ತಂದಿದ್ದು ಲೇಟ್ ಆಯ್ತು ಎಂದು ಹಲ್ಲೆ ಮಾಡಿದ ಮಹಿಳೆ: ನೋಡುವಷ್ಟು ನೋಡಿದ ಡೆಲಿವರಿ ಬಾಯ್ ಕೊನೆಗೆ ಮಾಡಿದ್ದೇನು Video

Video: ಗಂಡನನ್ನೇ ಉಸಿರುಗಟ್ಟಿಸಿ ಕೊಂದ ಹೆಂಡತಿ: ಶಾಕಿಂಗ್ ಘಟನೆಯ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments