Webdunia - Bharat's app for daily news and videos

Install App

ಮಹಿಳಾ ದಿನಾಚರಣೆಯ ಪ್ರಯುಕ್ತ ಸೈಕಲ್ ಜಾಥಾಗೆ ಆರೋಗ್ಯ ಸಚಿವ ಸುಧಾಕರ್ ಚಾಲನೆ

Webdunia
ಭಾನುವಾರ, 5 ಮಾರ್ಚ್ 2023 (14:03 IST)
ಮಹಿಳಾ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾವನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ  ಆಯೋಜನೆ ಮಾಡಲಾಗಿದ್ದು,ವಿಧಾನಸೌಧದ ಮುಂಭಾಗ ಸೈಕಲ್ ಜಾಥಾಗೆ ಆರೋಗ್ಯ ಸಚಿವ ಸುಧಾಕರ್ ರಿಂದ ಚಾಲನೆ ನೀಡಲಾಗಿದೆ.ವಿಧಾನಸೌಧದಿಂದ ಆರೋಗ್ಯ ಸೌಧದವರೆಗೆ ಜಾಥಾ ಹಮ್ಮಿಕೊಂಡಿದ್ದು, ಹೆಲ್ದಿ ವುಮೆನ್, ಹೆಲ್ದಿ ಇಂಡಿಯಾ ಥೀಮ್ ನ ಜಾಥಾದಲ್ಲಿ 300 ಕ್ಕೂ ಹೆಚ್ಚಿನ ಸೈಕ್ಲಿಸ್ಟ್ ಗಳು ಭಾಗಿಯಾಗಿದಾರೆ.
 
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಮತ್ತು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ವಿಶ್ವ ಮಹಿಳಾ ದಿನದ ಅಂಗವಾಗಿ ಸೈಕ್ಲೋಥಾನ್ ಆಯೋಜನೆ ಮಾಡಲಾಗಿದೆ.ಹೆಲ್ತ್ ವುಮೆನ್ , ಹೆಲ್ತಿ ಇಂಡಿಯಾ ಘೋಷವಾಕ್ಯದಲ್ಲಿ ಈ ಬಾರಿ ಮಹಿಳಾ ದಿನಾಚರಣೆ ಹಮ್ಮಿಕೊಂಡಿದ್ದು,ಕೌಟುಂಬಿಕ ಜವಾಬ್ದಾರಿಗಳಲ್ಲಿ ಮಹಿಳೆ ಅವರ ಆರೋಗ್ಯ ಕಡೆ ಗಮನ ಹರಿಸುತ್ತಿಲ್ಲ.ಒಳ್ಳೆಯ ಊಟ ಸೇವನೆ , ವ್ಯಾಯಾಮ ಮಾಡೋದು ಮುಖ್ಯ .ಹೀಗಾಗಿ ಆರೋಗ್ಯ ಇಲಾಖೆ ಸೈಕ್ಲೋಥಾನ್ಮೂಲಕ ಮೂಲಕ ಅರಿವು ಮೂಡಿಸಲಾಗಿದ್ದು, 100 ಸೈಕಲ್ ಮೂಲಕ ಸೈಕೋಥಾನ್ ಹಮ್ಮಿಕೊಂಡಿದ್ದು,ಮಹಿಳೆಯರು ಸ್ವಂತ ಆರೋಗ್ಯ ಕಾಪಡಿಕೊಳ್ಳಬೇಕು.ಕ್ಯಾನ್ಸರ್ , NCD ಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು .ಸರ್ಕಾರ ಉಚಿತವಾಗಿ ಮಾಡುತ್ತೆ ಎಂದು ರಣದೀಪ್ ಸಿಂಗ್ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments