Publish Date: Sun, 01 Mar 2020 (11:58 IST)
Updated Date: Sun, 01 Mar 2020 (12:00 IST)
ಹಾಸನ : ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಹೋಗ್ತಾರೆ ಬರ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜೆಟಿಡಿ ಬಿಜೆಪಿ ಸೇರಿ ಮತ್ತೆ ಬಂದರು. ಜಿಟಿಡಿ ಜೆಡಿಎಸ್ ನಲ್ಲೇ ಮಂತ್ರಿ ಆಗಿದ್ರು. ಈಗ ಮತ್ತೆ ಜಿಟಿಡಿ ಹೋಗಬಹುದು ಎಂದು ಹೇಳಿದ್ದಾರೆ.
ನನಗೆ 87 ವರ್ಷ ವಯಸ್ಸಾಗಿರಬಹುದು. ಆದರೆ ನನ್ನ ಉತ್ಸಾಹ ಕಡಿಮೆಯಾಗಿಲ್ಲ. ಅಪಹಾಸ್ಯ ಮಾಡಿದ್ರೂ ತಲೆಕೆಡಿಸಿಕೊಳ್ಳಲ್ಲ ಎಂದು ಅವರು ತಿಳಿಸಿದ್ದಾರೆ.
pavithra
Publish Date: Sun, 01 Mar 2020 (11:58 IST)
Updated Date: Sun, 01 Mar 2020 (12:00 IST)