Select Your Language

Notifications

webdunia
webdunia
webdunia
webdunia

ನಾಡಿನೆಲ್ಲೆಡೆ ಹನುಮ ಜಯಂತಿ ಸಡಗರ

Hanuman Jayanti is celebrated all over the country
ಕೊಪ್ಪಳ , ಗುರುವಾರ, 6 ಏಪ್ರಿಲ್ 2023 (15:40 IST)
ಇಂದು ಹನುಮ ಜಯಂತಿ ಹಿನ್ನಲೆ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ನಸುಕಿನ ಜಾವದಿಂದಲೇ ಅಸಂಖ್ಯಾತ ಭಕ್ತರು ಆಗಮಿಸಿದ್ರು. ಬೆಟ್ಟ ಏರಿ ಬಂದು ಆಂಜನೇಯನ ದರ್ಶನ ಪಡೆದ್ರು. ಹನುಮನಿಗೆ ವಿಶೇಷವಾದ ಅಲಂಕಾರ, ಪೂಜೆ, ಪುನಸ್ಕಾರ ನೆರವೇರಿಸಲಾಗಿತ್ತು. ಹನುಮಮಾಲೆ ಧರಿಸಿ ಬಂದಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ, ಹನುಮಂತನಿಗೆ ಪೂಜೆ ಸಲ್ಲಿಸಿದ ಬಳಿಕ ಮಾಲೆಯನ್ನ ಬೆಟ್ಟದಲ್ಲಿ ವಿಸರ್ಜಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ