ದಸರಾಕ್ಕೆ ಹಾಫ್ ಆನ್ ಹಾಫ್ ಮೆರಗು

Webdunia
ಭಾನುವಾರ, 7 ಅಕ್ಟೋಬರ್ 2018 (17:20 IST)
ದಸರಾ ಹಬ್ಬದ ಪ್ರಯುಕ್ತ ತೆರೆದ ಬಸ್ ಪ್ರವಾಸ ಹಾಗೂ ಹಾಪ್ ಆನ್ ಹಾಫ್ ಯೋಜನೆ ಗೆ ಚಾಲನೆ ನೀಡಲಾಗಿದೆ.

ಕೆ ಎಸ್ ಆರ್ಟಿ ಸಿ, ಬಿಎಂಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ತೆರೆದ ಬಸ್ ನ ಪ್ರವಾಸ ಯೋಜನೆಗೆ ಚಾಲನೆ  ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ರಿಂದ ಚಾಲನೆ ನೀಡಿದ್ದು, ಪ್ರವಾಸಿಗರಿಗೆ ವಿಶೇಷ ದಸರಾ ಕಲ್ಪಿಸುವ ಸಲುವಾಗಿ ಒಂದು ತೆರೆದ ಬಸ್ ಸಂಚಾರ ಮಾಡಲಿದೆ. ಅ.20ರ ವರಗೆ ಪ್ರವಾಸಿಗರಿಗೆ ಮೈಸೂರು ದರ್ಶನ ಮಾಡಿಸಲಿದೆ. 

32 ಸೀಟ್ಗಳನ್ನು ಒಳಗೊಂಡ  ಓಪನ್  ಬಸ್ ಗೆ ತಲಾ 150 ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಒಂದು ಸುತ್ತಿನ ಪ್ರವಾಸ ಒಂದು ಗಂಟೆ ಮೂವತ್ತು ನಿಮಿಷಗಳು ಇರಲಿದೆ. ಇದರ ಜೊತೆಗೆ ಹೋ.. ಹೋ ಬಸ್ ಗಳಿಗೂ ಚಾಲನೆ ನೀಡಲಾಗಿದೆ.
ಹೋ.. ಹೋ ಬಸ್ ಗಳು ಮೈಸೂರಿನ ಪ್ರಮುಖ 15ಕ್ಕೂ ಹೆಚ್ಚು ಸ್ಥಳಗಳಿಗೆ, ಆರ್ಟ್ ಗ್ಯಾಲರಿ, ಅರಮನೆ, ಮೃಗಾಲಯ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ 10 ಬಸ್ ಗಳು ಪ್ರವಾಸಿಗರಿಗೆ  ಮೈಸೂರು ದರ್ಶನ ಮಾಡಿಸಲಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಣಿಗೆ ವಿವಾದ: ರಾಮಮಂದಿರ ಹಣ ಎಣಿಕೆ ಕೊಠಡಿಯಲ್ಲಿ ಮಹತ್ವದ ಬೆಳವಣಿಗೆ

ಮಂಗಳೂರಿನಲ್ಲಿ 5 ತಿಂಗಳಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿದೆಷ್ಟು ಗೊತ್ತಾ

'ದೇಣಿಗೆ ಭಕ್ತರ' ಮುಖವಾಡವು ಅಂತಿಮವಾಗಿ ಕಳಚಿದೆ: ಅಖಿಲೇಶ್ ಯಾದವ್‌ ತರಾಟೆ

Video, ಚಲಾಯಿಸುತ್ತಿರುವಾಗಲೇ ಶಾಲಾ ಮಕ್ಕಳಿಂದ ಓಮ್ನಿ ಬಾಗಿಲು ಓಪನ್‌, ಹಿಂಬದಿಯಲ್ಲಿ ಕೂತಿದ್ದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದೆ ಹೆಚ್ಚು

ನಮ್ಮ ಮೆಟ್ರೊ ಕಾಮಗಾರಿ ವೇಳೆ ಇದೆಂಥಾ ಅವಘಡ, ವಿದ್ಯುತ್ ಸ್ಪರ್ಶಕ್ಕೆ ಕಾರ್ಮಿಕ ಬಲಿ

ಮುಂದಿನ ಸುದ್ದಿ
Show comments