ಹ್ಯಾಕರ್​ ಶ್ರೀಕಿ ನನಗೂ ಸಂಭಂದವಿಲ್ಲ-ವಿಷ್ಣು ಭಟ್ ಹೊಸ ಕಥೆ

Webdunia
ಸೋಮವಾರ, 8 ನವೆಂಬರ್ 2021 (19:27 IST)
ಬೆಂಗಳೂರು: ಭೀಮಾ ಜ್ಯುವಲ್ಲರ್ಸ್ ಮಾಲೀಕನ​​ ಮಗ ವಿಷ್ಣು ಭಟ್​ ಹಾಗೂ ಹ್ಯಾಕರ್​ ಶ್ರೀಕಿ ಹೋಟೆಲ್​ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ಚಿಸ್ಟ್​ ಸಿಗುತ್ತಿದ್ದು, ಇದೀಗ ಪೊಲೀಸ್​ ಬಂಧನದಲ್ಲಿರುವ ವಿಷ್ಣು ಭಟ್​ ನನಗೆ ಶ್ರೀಕಿ ಅಂದರೆ ಯಾರು ಎಂದು ಗೊತ್ತೇ ಇಲ್ಲ ಎಂದಿರುವ ಮಾಹಿತಿ ದೊರೆತಿದೆ.
 
ಸ್ನೇಹಿತ ಅಭಯ್ ನನ್ನು ಭೇಟಿಯಾಗಲು ರಾಯಲ್ ಆರ್ಚಿಡ್ ಹೋಟೆಲ್ ಗೆ ಬಂದಿದ್ದೆ ಎಂದು ಪೊಲೀಸರಿಗೆ ಹೊಸ ಕಥೆ ಹೇಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹೋಟೆಲ್ ಒಳಗೆ ಹೋದಾಗ ಲಿಫ್ಟ್ ಹತ್ತಿ ಅಭಯ್ ಇದ್ದ ರೂಂ ಕಡೆ ಹೊರಟಿದ್ದೆ, ಆದರೆ ನಶೆಯಲ್ಲಿದ್ದ ಕಾರಣ ಅಭಯ್ ಇದ್ದ ರೂಂ ಮಿಸ್ಸಾಗಿ ಶ್ರೀಕಿ ರೂಂ ಬಾಗಿಲು ತಟ್ಟಿದೆ. ಲಿಫ್ಟ್ ನಲ್ಲೇ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದಕ್ಕೆ  ಹೋಟೆಲ್ ಸಿಬ್ಬಂದಿ ಹೊಯ್ಸಳಕ್ಕೆ ಕರೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ.
 
ಪೊಲೀಸರು ಹೋಗೋದಕ್ಕೂ ಶ್ರೀಕಿ ಬಾಗಿಲು ತೆಗೆಯೋದಕ್ಕೂ ಒಂದೇ ಟೈಮಿಂಗ್ಸ್ ಆಗಿತ್ತು. ಈ ವೇಳೆ ಶ್ರೀಕಿ‌ ಹಾಗೂ ನನ್ನ ನಡುವೆ ಮಾತಿಗೆ ಮಾತು‌ ಬೆಳೆದು ತಳ್ಳಾಟವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಶ್ರೀಕಿ ಹಾಗೂ ನನ್ನನ್ನು ಠಾಣೆಗೆ ಕರೆತಂದರು ಎಂದು ವಿಷ್ಣು ಭಟ್​ ವಿಚಾರಣೆ ವೇಳೆ ಎಸಿಪಿ ಕುಮಾರ್ ಮುಂದೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
sriki

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments