Select Your Language

Notifications

webdunia
webdunia
webdunia
webdunia

ಪೋರ್ನ್ ಜಾಲತಾಣದಲ್ಲಿ ತನ್ನದೇ ಖಾಸಗಿ ವಿಡಿಯೋ ನೋಡಿ ದಂಗದ ಯುವಕ

Cm
ಗೆಳತಿ ಜೊತೆ ಕಳೆದಿದ್ದ ತನ್ನದೇ ಖಾಸಗಿ ವಿಡಿಯೊ ನೋಡಿದ ಯುವಕನೊಬ್ಬ, ಈ ಸಂಬಂಧ ದುಷ್ಕರ್ಮಿಗಳ ಪತ್ತೆಗಾಗಿ ನಗರಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
 
ನಗರದ ಆಸ್ಟಿನ್ ಟೌನ್ ನಿವಾಸಿ ಆಗಿರುವ ಯುವಕ ಇತ್ತೀಚೆಗೆ ಆನ್‍ಲೈನ್‍ನಲ್ಲಿ ತಾನು ಗೆಳತಿ ಜೊತೆ ಕಳೆದ ನಗ್ನ ವಿಡಿಯೊ ಪತ್ತೆಯಾಗಿದೆ.
ನೋಡಿದ ಯುವಕ ಆತಂಕಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾಗುತ್ತಿದೆ.
 
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ ವಿಡಿಯೊ ರದ್ದು ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ