ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಪಿಜಿ ದರ ಏರಿಕೆಯ ಬಗ್ಗೆ ಚಿಂತನೆ ನಡೆದಿತ್ತು.ಇದೀಗ ಜಿಎಸ್‌ಟಿ ಅನ್ವಯದಿಂದ ದರ ಏರಿಕೆಯ ಅನಿರ್ವಾಯತೆಯಲ್ಲಿ ಪಿಜಿ ಮಾಲೀಕರು ಇದ್ದಾರೆ.