ಕಳೆದ 13 ದಿನಗಳಿಂದ 6.57 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೇವೆ ಮಾಡಿದ್ದಾರೆ.ಕಳೆದ ವೀಕೆಂಡ್ ನಲ್ಲಿ ವಿವಿಧೆಡೆ ಪ್ರವಾಸ ಹೊರಟಿದ್ದ ಮಹಿಳೆಯರ ಸಂಖ್ಯೆ ಈ ವೀಕೆಂಡ್ ನಲ್ಲಿ ಕೊಂಚ ಇಳಿಕೆಯಾಗಿದೆ.