Select Your Language

Notifications

webdunia
webdunia
webdunia
webdunia

ಲಾಲ್ ಬಾಗ್ ಪ್ಲವರ್ ಶೋಗೆ ಭರ್ಜರಿ ತಯಾರಿ

Great preparation for Lal Bagh Plover Show
bangalore , ಬುಧವಾರ, 26 ಜುಲೈ 2023 (16:50 IST)
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.4 ರಿಂದ ಲಾಲ್ ಬಾಗ್ ಪ್ಲವರ್ ಶೋ ಆರಂಭವಾಗಲಿದೆ.ಈ ಬಾರಿ 214 ಫಲಪುಷ್ಪ ಪ್ರದರ್ಶನ, ವಿಧಾನಸೌಧ, ಕೆಂಗಲ್ ಹನುಮಂತಯ್ಯ ಕಾನ್ಸೆಪ್ಟ್ ಇಟ್ಟುಕೊಂಡು 15 ರಿಂದ 17 ಲಕ್ಷ ಹೂ ಬಳಕೆ  ಮಾಡುವ ಸಾಧ್ಯತೆ ಇದೆ.ಫ್ಲವರ್ ಶೋಗೆ ಕೊಲ್ಕತ್ತಾ, ಕೇರಳ, ತಮಿಳುನಾಡು, ಆಂಧ್ರ ಹೂ ಬಳಕೆ ಮಾಡಲಾಗುತ್ತೆ.10 ರಿಂದ 12 ಲಕ್ಷ ಜನ ಬರುವ ಸಾಧ್ಯತೆ, ಒಟ್ಟು 10ದಿನಗಳ ಕಾಲ ಪ್ಲವರ್ ಶೋ ನಡೆಯಲಿದೆ.ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ವಿಕ್ ಡೇಸ್ ನಲ್ಲಿ ಹಿರಿಯರಿಗೆ 70 ರೂಪಾಯಿ, ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗುತ್ತೆ.ಟ್ರಾಫಿಕ್ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ವ್ಯವಸ್ಥೆ, 200 ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜೆ ಹಳ್ಳಿ ಕೆಜಿ ಹಳ್ಳಿ ಇಡೀ ಗಲಭೆ ರಾಷ್ಟ್ರವೇ ಗಮನಿಸಿದೆ-ಛಲವಾದಿ ನಾರಾಯಣಸ್ವಾಮಿ