ಪೊಲೀಸರ ಭರ್ಜರಿ ಕಾರ್ಯಾಚರಣೆ

Webdunia
ಬುಧವಾರ, 21 ಡಿಸೆಂಬರ್ 2022 (19:34 IST)
ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನೆಡೆಸಿದ್ದಾರೆ. ವೈಟ್ ಫೀಲ್ಡ್ , ಕಾಡುಗೋಡಿ, ಮಹದೇವಪುರ ಹಾಗು ಮಾರತ್ ಹಳ್ಳಿ, ಹೆಚ್ ಎ ಎಲ್, ಬೆಳ್ಳಂದೂರು, ವರ್ತೂರು, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ. ಒಟ್ಟು 10‌ ಕೋಟಿ‌ 36 ಲಕ್ಷದ 49 ಸಾವಿರ ಮೌಲ್ಯದ ಕಳವು ಮಾಲುಗಳನ್ನ ವಶಕ್ಕೆ ಪಡೆದಿದ್ದರೆ. ಒಂದು ಕೋಟಿ 88 ಲಕ್ಷ ಮೌಲ್ಯದ‌ ಮೂರುವರೆ ಕೆಜಿ ಚಿನ್ನಾಭರಣ, ನಾಲ್ಕೂವರೆ ಕೆಜಿ ಬೆಳ್ಳಿ. 24 ಲಕ್ಷ ಬೆಲೆಬಾಳುವ ಡೈಮೆಂಡ್ ಆಭರಣ, 1‌ ಕೋಟಿ 41 ಲಕ್ಷದ ಬೆಲೆ ಬಾಳುವ 700 ವಿವಿಧ ಕಂಪನಿಯ ಮೊಬೈಲ್. 62 ಲಕ್ಷ ಬೆಲೆ ಬಾಳುವ 96 ಲ್ಯಾಪ್ ಟ್ಯಾಪ್, 2 ಕೋಟಿ 37 ಲಕ್ಷ ಬೆಲೆಬಾಳುವ 313 ದ್ವಿಚಕ್ರವಾಹನ, 94 ಲಕ್ಷ ಬೆಲೆ ಬಾಳುವ 15 ಕಾರು ಹಾಗು ಒಂದು ಜೆಸಿಬಿ ವಶಕ್ಕೆ ಪಡೆದಿದ್ದಾರೆ. 1 ಕೋಟಿ 91 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. 41 ಮಾದಕ ವಸ್ತುಗಳ ಮಾರಾಟ ಪ್ರಕರಣ ಪತ್ತೆಯಾಗಿದ್ದು 93 ಲಕ್ಷ ಮೌಲ್ಯದ 159 ಕೆಜಿ ಮಾದಕ ವಸ್ತುವನ್ನ ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್‌.ವೈ.ಮೇಟಿ ವಿಧಿವಶ

ನಮ್ಮ ಮುಖ್ಯಮಂತ್ರಿಗಳು ಹೇಳಿರುವುದು ಸರಿಯಿದೆ: ಜಿ. ಪರಮೇಶ್ವರ್‌

Karnataka Today Weather: ರಾಜ್ಯದ ಈ ಭಾಗದಲ್ಲಿ ಇಂದು ಮಳೆಯಾಗಲಿದೆ

ಆಹಾರ ಅರಸಿ ಬಂದು ನೀರಿದ್ದ ಬಾವಿಗೆ ಬಿದ್ದ ನಾಲ್ಕು ಆನೆಗಳು, ತನ್ನ ಮಗು ರಕ್ಷಣೆಗೆ ತಾಯಿ ಆನೆ ಪರದಾಟ

ನಿಜಜೀವನದಲ್ಲೂ ನಾಯಕನಂತೆ ಬದುಕಬೇಕು, ಪರೋಕ್ಷವಾಗಿ ದರ್ಶನ್‌ಗೆ ಬುದ್ದಿಮಾತು ಹೇಳಿದ್ರಾ ಸಿಎಂ

ಮುಂದಿನ ಸುದ್ದಿ