Select Your Language

Notifications

webdunia
webdunia
webdunia
webdunia

ನೂತನ ಸಚಿವರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನ

ನೂತನ ಸಚಿವರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನ
bangalore , ಭಾನುವಾರ, 3 ಸೆಪ್ಟಂಬರ್ 2023 (18:06 IST)
ರಾಜ್ಯದ ನೂತನ ಸಚಿವರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನಿಸಿದೆ. ಎಲ್ಲಾ 33 ಸಚಿವರಿಗೆ ಕಾರು ನೀಡಲಾಗುತ್ತಿದ್ದು, ಬರೋಬ್ಬರಿ 9 ಕೋಟಿ 90 ಲಕ್ಷ ರೂ ಬಳಕೆ ಮಾಡಲಾಗುತ್ತಿದೆ. 30 ಲಕ್ಷ ರೂ ಬೆಲೆಯ ಇನ್ನೋವಾ ಕಾರುಗಳನ್ನು ಖರೀದಿ ಮಾಡಲು ನಿರ್ಣಯಿಸಲಾಗಿದ್ದು, ಕಾರುಗಳನ್ನು ನೇರವಾಗಿ ಕಂಪನಿಯಿಂದಲೇ ಖರೀದಿ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಇನ್ನು ನೇರ ಖರೀದಿಗೆ ಅನುಕೂಲ ಆಗುವಂತೆ 4 ಜಿ ವಿನಾಯಿತಿಯನ್ನು ಸರ್ಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ರಾಷ್ಟ್ರ, ಒಂದು ಚುನಾವಣೆಗೆ ರಾಮನಾಥ್ ಕೋವಿಂದ ನೇತೃತ್ವ