Select Your Language

Notifications

webdunia
webdunia
webdunia
webdunia

ದಸರಾ ರಜೆ ವಿಧಾನಸೌಧ ಖಾಲಿ

Government
ದಸರಾ ರಜೆಯಲ್ಲಿರುವ ಬಹುತೇಕ ಸರ್ಕಾರಿ ಸಿಬ್ಬಂದಿ ಗಳು, ಅಧಿಕಾರಿಗಳು ಇಂದೂ ಕೂಡ ಕಚೇರಿಗಳಿಗೆ ಗೈರಾಗಿರುವುದು ಕಂಡು ಬಂದಿದ್ದು, ಸರಣಿ ರಜೆಗಳ ಹಿನ್ನೆಲೆ ಬೆಂಗಳೂರಿನಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಎಂಎಸ್ ಕಟ್ಟಡದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿದೆ
ದಸರಾ ಪ್ರಯುಕ್ತ ಕಳೆದ ಗುರುವಾರ ಮತ್ತು ಶುಕ್ರವಾರ ಸರ್ಕಾರಿ ರಜೆ ಇತ್ತು. ಶನಿವಾರ ರಜೆ ಇಲ್ಲದಿದ್ದರೂ ಬಹುತೇಕ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗಿರಲಿಲ್ಲ. ಭಾನುವಾರ ರಜೆ ಇದ್ದ ಹಿನ್ನೆಲೆ ಶನಿವಾರವೂ ಕೂಡ ಸರ್ಕಾರಿ ನೌಕರರು ರಜೆ ಹಾಕಿದ್ದಾರೆ. ಇಂದು ಮತ್ತು ನಾಳೆ ಕೂಡಾ ಸರ್ಕಾರಿ ರಜೆ ಇರುವುದರಿಂದ ನಿನ್ನೆಯೂ ಸರ್ಕಾರಿ ಕಚೇರಿಗಳು ಖಾಲಿ ಖಾಲಿಯಾಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್