Webdunia - Bharat's app for daily news and videos

Install App

BMTC: ಬಿಎಂಟಿಸಿಯಿಂದ ಗುಡ್ ನ್ಯೂಸ್: ಕೇವಲ 450 ರೂ.ಗೆ ಟೂರ್ ಪ್ಯಾಕೇಜ್, ವಿವರ ಇಲ್ಲಿದೆ

Krishnaveni K
ಗುರುವಾರ, 29 ಮೇ 2025 (09:59 IST)
Photo Credit: X
ಬೆಂಗಳೂರು: ಬಿಎಂಟಿಯಿಂದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇವಲ 450 ರೂ. ಟೆಂಪಲ್ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದಕ್ಕೆ ಬುಕ್ ಮಾಡುವುದು ಹೇಗೆ ಇಲ್ಲಿದೆ ಡೀಟೈಲ್ಸ್.

ವಾರಂತ್ಯದಲ್ಲಿ ಬೆಂಗಳೂರು ಆಸುಪಾಸು ಇರುವ ದೇವಾಲಯಗಳಿಗೆ ಟೂರ್ ಹೋಗಬೇಕು ಎಂದರೆ ಬಿಎಂಟಿಸಿ ಬೆಸ್ಟ್ ಆಫರ್ ಕೊಡುತ್ತಿದೆ. ಕೇವಲ 450 ರೂ.ಗಳಿಗೆ ಬೆಂಗಳೂರು ಆಸುಪಾಸು ಇರುವ ಸುಮಾರು 8 ದೇವಾಲಯಗಳಿಗೆ ನಿಮ್ಮನ್ನು ಕರೆದೊಯ್ಯಲಿದೆ. ಇದು ವಾರಂತ್ಯ ಶನಿವಾರ ಮತ್ತು ಭಾನುವಾರಕ್ಕೆ ಮಾತ್ರ ಮೀಸಲು.

ಬೆಳಿಗ್ಗೆ 6.30 ಕ್ಕೆ ಹೊರಟು ಸಂಜೆ 6.30 ಕ್ಕೆ ವಾಪಸ್ ಆಗಬಹುದು. ಮೆಜೆಸ್ಟಿಕ್ ನಿಂದ ಎಸಿ ಬಸ್ ನಲ್ಲಿ ಹೊರಟು ಸಂಜೆ 6.30 ಕ್ಕೆ ಮೆಜೆಸ್ಟಿಕ್ ಗೆ ವಾಪಸ್ ಆಗುತ್ತೀರಿ. ವಯಸಸ್ಕರಿಗೆ 450 ರೂ. ಮಕ್ಕಳಿಗೆ 350 ರೂ.  ಟಿಕೆಟ್ ದರವಿದೆ. ಮೇ 31 ರಿಂದ ಅಂದರೆ ಈ ವಾರಂತ್ಯದಿಂದಲೇ ಪ್ಯಾಕೇಜ್ ಸೌಲಭ್ಯ ಲಭ್ಯವಿರುತ್ತದೆ.

ಯಾವೆಲ್ಲಾ ದೇವಾಲಯಕ್ಕೆ ಭೇಟಿ?
ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಬನಶಂಕರಿ ದೇವಾಲಯ, ರಾಜರಾಜೇಶ್ವರಿ ದೇವಾಲಯ, ಆರ್ಟ್ ಆಫ್ ಲಿವಿಂಗ್ ಸೆಂಟರ್, ಇಸ್ಕಾನ್ ದೇವಾಲಯ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕುರಮಾರಿ ಅಮ್ಮ ದೇವಾಲಯ, ಓಂಕಾರ ಹಿಲ್ಸ್ ದೇವಾಲಯಕ್ಕೆ ಭೇಟಿ ನೀಡಬಹುದು.

ಬುಕುಂಗ್ ಮಾಡಲು http://www.ksrtc.in/ ಗೆ ಲಾಗಿನ್ ಆಗಿ ಬುಕ್ ಮಾಡಬಹುದು. ಇಲ್ಲವೇ ಕೆಂಪೇಗೌಡ ಬಸ್ ನಿಲ್ದಾಣದ ಸಹಾಯವಾಣಿ 080-22483777, 7760991170 ಗೆ ಕರೆ ಮಾಡಿ ಬುಕಿಂಗ್ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments