Select Your Language

Notifications

webdunia
webdunia
webdunia
webdunia

ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ಜನರಿಗೆ ಗುಡ್ ನ್ಯೂಸ್

ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ಜನರಿಗೆ ಗುಡ್ ನ್ಯೂಸ್
bangalore , ಶನಿವಾರ, 18 ಫೆಬ್ರವರಿ 2023 (17:17 IST)
ಬಹುನೀರಿಕ್ಷಿತ ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಸಂಚಾರ ಸಾರ್ವಜನಿಕರಿಗೆ ಮುಕ್ತವಾಗಿದೆ.ಬೆರೆಳೆಣಿಕೆ ದಿನದಲ್ಲೆ ಈ ಮಾರ್ಗದ ಸಂಚಾರವನ್ನ ಮುಕ್ತಾವಾಗುವ ಸಾಧ್ಯತೆ ಇದೆ.ಈ ಬಗ್ಗೆ ಖುದ್ದು ಬಿಎಂಆರ‍್ಸಿಎಲ್ ಮಾಹಿತಿ ನೀಡಿದೆ.
 
ಕೆಆರ್ ಪುರಂ ವೈಟ್ ಫಿಲ್ಢ್ ಮೆಟ್ರೋ ಸಂಚಾರಕ್ಕೆ ಕೌಂಟ್ಡೌನ್ ಶುರುವಾಗಿದ್ದು,ಇದೇ ಮಾರ್ಚ್ ಗೆ ಸಾರ್ವಜನಿಕರಿಗೆ  ಮೆಟ್ರೋ ಮುಕ್ತವಗಲಿದ್ದು,೧೨.೭೫ ಕಿ.ಮೀ ಉದ್ದದ ಈ ಮಾರ್ಗದಲ್ಲಿ ಈಗಾಗಲೇ ಬಹುತೇಕ ಬಿಎಂಆರ‍್ಸಿಎಲ್ ನ ಎಲ್ಲಾ ಕೆಲಸಗಳು ಕಂಪ್ಲೀಟ್ ಆಗಿದೆ.ಪ್ರಾಯೋಗಿಕ ಸಂಚಾರಗಳು ಕೂಡ ಈಗಾಗಲೇ ಮೂರು ಹಂತದಲ್ಲಿ ಮುಕ್ತಾಯವಾಗಿದೆ.ಕಳೆದ ಎರಡು ದಿನದ ಹಿಂದಷ್ಟೇ ಈ  ಮಾರ್ಗವನ್ನ ೮೦ ಕಿ.ಮೀ ವೇಗದಲ್ಲಿ ಕೇವಲ ೧೨ ನಿಮಿಷದಲ್ಲಿ ತಲುಪುವ ಮೂಲಕ ಯಶಸ್ವಿಯಾಗಿದೆ.ಮೂರನೇ ಪ್ರಾಯೋಗಿಕ ಓಡಾಟ ಪೂರ್ಣಗೊಂಡಿದ್ದು,೯೦ ಕಿಮೀ ವೇಗದಲ್ಲಿ ೫ ಟ್ರೈನ್ ಗಳು ಸಂಚಾರವಾಗಲಿದೆ.ಯಾವುದೇ ಅಡಚಣೆ ಇಲ್ಲದೆ ಪ್ರಾಯೋಗಿಕ ಓಡಾಟ ಮುಗಿದರೆ ಮೆಟ್ರೋ ಮಾರ್ಚ್ ಗೆ ಓಪನ್ ಆಗಲಿದ್ದು,ಈ ಬಗ್ಗೆ ಅಂಜುಂ ಫರ್ವೇಜ್ ಮೆಟ್ರೋ ಎಂ ಡಿ ಮಾಹಿತಿ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ವಿಶ್ವ ಯುದ್ಧದದಲ್ಲಿ ಬಳಕೆಯಾದ ಸೈಕಲ್ಗಳ ಸಂಗ್ರಹ..!