Select Your Language

Notifications

webdunia
webdunia
webdunia
webdunia

'ಹೋಂ ಗಾರ್ಡ್'ಗಳಿಗೆ ಭರ್ಜರಿ ಗುಡ್ ನ್ಯೂಸ್

'ಹೋಂ ಗಾರ್ಡ್'ಗಳಿಗೆ ಭರ್ಜರಿ ಗುಡ್ ನ್ಯೂಸ್
bangalore , ಶುಕ್ರವಾರ, 11 ಮಾರ್ಚ್ 2022 (17:40 IST)
ರಾಜ್ಯ ಸರ್ಕಾರದಿಂದ ಇದುವರೆಗೆ ಗೃಹ ರಕ್ಷಕ ದಳದಲ್ಲಿ  ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತವರಿಗೆ ನೀಡಲಾಗುತ್ತಿದ್ದಂತ ಕರ್ತವ್ಯ ಭತ್ಯೆಯನ್ನು 600 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ಕುರಿತು ಸರ್ಕಾರದ ಉಪ ಕಾರ್ಯದರ್ಶಿ ವಿ.ಪ್ರಕಾಶ್ ಆದೇಶ ಹೊರಡಿಸಿದ್ದು. ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ 3025 ಗೃಹ ರಕ್ಷಕದಳದ ದಿನ ಭತ್ಯೆಯನ್ನು 600 ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ಬೆಂಗಳೂರು ನಗರದಲ್ಲಿ 455 ಇದ್ದಂತ ದಿನ ಭತ್ಯೆಯನ್ನು 600ಗೆ ಹೆಚ್ಚಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇದ್ದಂತ ರೂ.380ರ ದಿನ ಭತ್ಯೆಯನ್ನು ರೂ.600ಕ್ಕೆ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ SC, ST ವಿದ್ಯಾರ್ಥಿಗಳೇ ಗಮನಿಸಿ